ಅಯತೊಲ್ಲಾ ರೆಜಾ ಹೊಸೆನಿ ನಸ್ಸಾಬ್

ಅಯತೊಲ್ಲಾ ರೆಜಾ ಹೊಸೆನಿ ನಸ್ಸಾಬ್ (ಹುಟ್ಟಿದ ದಿನಾಂಕ: ೧೯೬೦) ಹ್ಯಾಂಬರ್ಗ್ ಇಸ್ಲಾಮಿಕ್ ಕೇಂದ್ರದ ಇಮಾಮ್ ಆಗಿದ್ದರು. ೨೦೦೩ ರಿಂದ, ಅವರು ಕೆನಡಾ ಶಿಯಾ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. [] [][][]

ಸಂಕಲನಗಳು

ಬದಲಾಯಿಸಿ

ಅವರು ಇಸ್ಲಾಮಿಕ್ ದೇವತಾಶಾಸ್ತ್ರದ ಕುರಿತು ೨೧೫ ಕ್ಕೂ ಹೆಚ್ಚು ಪ್ರಕಟಣೆಗಳ ಲೇಖಕರಾಗಿದ್ದಾರೆ, ಶಿಯಾ ಐಡಿಯಾಲಜಿ, ತತ್ವಶಾಸ್ತ್ರ, ಕಾನೂನು ಮತ್ತು ತರ್ಕ [] ಅವರ ಕೆಲವು ಪುಸ್ತಕಗಳು ಈ ಕೆಳಗಿನಂತಿವೆ:

  • ಷರಿಯಾ ಪ್ರತಿಕ್ರಿಯೆ
  • ಇಸ್ಲಾಮಿಕ್ ಕಾನೂನು
  • ಪ್ರವಾದಿತ್ವ
  • ಇಮಾಮ್ ಹುಸೇನ್
  • ಆಧುನಿಕ ಇಸ್ಲಾಂ
  • ಇಸ್ಲಾಂ ಮತ್ತು ಸಂಗೀತ
  • ಇಸ್ಲಾಂ ಮತ್ತು ಪ್ರಜಾಪ್ರಭುತ್ವ
  • ತರ್ಕದ ತತ್ವಗಳು
  • ತತ್ವಶಾಸ್ತ್ರ
  • ನ್ಯಾಯಶಾಸ್ತ್ರ
  • ಯುವಕರು

ಸಂಸ್ಥೆಗಳು

ಬದಲಾಯಿಸಿ

ಅಯತೊಲ್ಲಾ ಹುಸೇನಿ ನಸ್ಸಾಬ್ ಕೆನಡಾ, ಜರ್ಮನಿ, ಮತ್ತು ಸ್ವಿಟ್ಜರ್ಲೆಂಡ್ ನಲ್ಲಿ ೨೦ ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. .[]

ಉಲ್ಲೇಖಗಳು

ಬದಲಾಯಿಸಿ