ಅಮ್ಮನಗಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಒಂದು ಗ್ರಾಮ.[]

ಅಮ್ಮನಗಿ
ಗ್ರಾಮ
Country India
Stateಕರ್ನಾಟಕ
Districtಬೆಳಗಾವಿ
TalukasHukeri
Population
 (2001)
 • Total೫,೪೮೮
Languages
 • Officialಕನ್ನಡ
Time zoneUTC+5:30 (IST)

 ಜನಸಂಖ್ಯಾಶಾಸ್ತ್ರ

ಬದಲಾಯಿಸಿ

೨೦೦೧ ಭಾರತಿಯ ಜನಗಣತಿಯ ಪ್ರಕಾರ, ಅಮ್ಮನಗಿಯಲ್ಲಿ ೫೪೮೮ ಜನಸಂಖ್ಯೆಯಿತ್ತು. ಅದರಲ್ಲಿ ೨೮೩೨ ಪುರುಷರು ಮತ್ತು ೨೬೫೬ ಮಹಿಳೆಯರಿದ್ದರು.  ಅಮ್ಮನಗಿಯಲ್ಲಿ ಎರಡು ವಿಶೇಷ ಪ್ರವಾಸಿ ಆಕರ್ಷಣೆಗಳಿವೆ.

  1. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ
  2. ಜೈನ ಬಸದಿ

ನೋಡಿರಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "ಸೆನ್ಸಸ್ ಆಫ್ ಇಂಡಿಯಾ".


ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಅಮ್ಮನಗಿ&oldid=907720" ಇಂದ ಪಡೆಯಲ್ಪಟ್ಟಿದೆ