ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ
ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿಯು ಅಮೇರಿಕ ದೇಶದ ಸರ್ಕಾರದಲ್ಲಿ ರಾಷ್ಟ್ರಪತಿಯ ನಂತರದ ಮೊದಲನೇ ಹುದ್ದೆ. ರಾಷ್ಟ್ರಪತಿಯು ಯಾವುದೇ ಕಾರಣದಿಂದ ತನ್ನ ಕಾರ್ಯವನ್ನು ನಿರ್ವಹಿಸಲಾಗದಿದ್ದ ಸಂದರ್ಭಗಳಲ್ಲಿ ಉಪರಾಷ್ಟ್ರಪತಿಯು ಆ ಸ್ಥಾನವನ್ನು ತುಂಬುವರು. ಅಮೇರಿಕ ದೇಶದ ಸಂವಿಧಾನದ ಪ್ರಕಾರ, ಇವರು ಸಂಸತ್ತಿನ ಮೇಲ್ಮನೆಯ ಸಭಾಪತಿ ಕಾರ್ಯವನ್ನು ಕೂಡ ನಿರ್ವಹಿಸುತ್ತಾರೆ. ಪ್ರಸಕ್ತವಾಗಿ ಡಿಕ್ ಚೇನಿ ಈ ಹುದ್ದೆಯಲ್ಲಿ ಇದ್ದಾರೆ.
ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ | |
![]() ಅಧಿಕೃತ ಚಿಹ್ನೆ | |
ಪ್ರಸಕ್ತ: | |
---|---|
ಮೊದಲ ಉಪರಾಷ್ಟ್ರಪತಿ: | |
ಹುದ್ದೆಯ ಸ್ಥಾಪನೆ: | |
ರಾಷ್ಟ್ರಪತಿಯ ನಂತರದ ಸ್ಥಾನ: |