ಅಮರಾವತಿ (ಮಹಾರಾಷ್ಟ್ರ)
ಇದು ಮಹಾರಾಷ್ಟ್ರದ ಜಿಲ್ಲೆಯ ಕುರಿತ ಲೇಖನ. ಇದೇ ಹೆಸರಿನ ಬೇರೆ ಲೇಖನಗಳಿಗಾಗಿ ಅಮರಾವತಿ (ದ್ವಂದ್ವ ನಿವಾರಣೆ) ನೋಡಿ.
ಅಮರಾವತಿ ಇದು ಮಹಾರಾಷ್ಟ್ರ ರಾಜ್ಯದ ಒಂದು ಜಿಲ್ಲಾ ಕೇಂದ್ರ.೧೨,೨೩೫ ಚದರ ಕಿ.ಮೀ ವಿಸ್ತೀರ್ಣವಿರುವ ಈ ಜಿಲ್ಲೆಯು ಮಹಾರಾಷ್ಟ್ರದ ದೊಡ್ಡ ಜಿಲ್ಲೆಗಳಲ್ಲಿ ಒಂದು.
ಅಮರಾವತಿ ಜಿಲ್ಲೆ | |
---|---|
ಜಿಲ್ಲೆ | |
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
Headquarters | Amravati |
Area | |
• Total | ೧೨,೨೩೫ km೨ (೪,೭೨೪ sq mi) |
Population (2011) | |
• Total | ೨೮,೮೭,೮೨೬ |
• ಸಾಂದ್ರತೆ | ೨೧೩/km೨ (೫೫೦/sq mi) |
Languages | |
• Official | Marathi |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
ಜಾಲತಾಣ | amravati |
ಜನಸಂಖ್ಯೆ
ಬದಲಾಯಿಸಿ೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೨೮,೮೭,೮೨೬ ಸಾಂದ್ರತೆ: ೨೩೭ ಸಾಕ್ಷರತೆ ಪ್ರಮಾಣ:೮೮.೨೩ ಮತ್ತು ಲಿಂಗಾನುಪಾತ:೯೪೭