ಅಮರನಾರಾಯಣ ದೇವಸ್ಥಾನ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಸ್ಥಳ ಪುರಾಣದ ಪ್ರಕಾರ ಅಮರ ನಾರಾಯಣ ಸ್ವಾ,ಮಿಯ ಪ್ರತಿಷ್ಠಾಪನೆ ದ್ವಾಪರಯುಗ ದೇವೇಂದ್ರನಿಂದ, ಪಾಂಡವರು ಇಲ್ಲಿ ಅಜ್ಞಾತ ವಾಸದಲ್ಲಿದ್ದಾಗ ಏಕಚಕ್ರನಗರ ಎಂಬ ಹೆಸರು. ಭೀಮ ಬಕಾಸುರನೆಂಬ ರಾಕ್ಷಸನನ್ನು ಕೊಂಡು ಭೀಮಲಿಂಗೇಶ್ವರ ದೇವಸ್ಥಾನ ಸ್ಥಾಪಿಸಿದನೆಂಬ ಉಲ್ಲೇಖವಿದೆ;ಪುರಾಣದಲ್ಲಿ.