ಆಭಯ ಸಿಂಹ ಕನ್ನಡ ಸಿನಿಮಾ ನಿರ್ದೇಶಕರು. ಮತ್ತು ಚಿತ್ರಕತೆ ಬರಹಗಾರರು. ಇವರು ಭಾರತಕರ್ನಾಟಕ ರಾಜ್ಯದ ಮಂಗಳೂರಿನಲ್ಲಿ ಹುಟ್ಟಿ ಬೆಳೆದರು. ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಓದಿದರು.

ಅಭಯ ಸಿಂಹ
Abhaya Simha.JPG
ಅಭಯ ಸಿಂಹ
Bornಜನನ ೧೯೮೧
ಮಂಗಳೂರು
Years active೨೦೦೭

ಜನನಸಂಪಾದಿಸಿ

ಜೂನ್ ೧೨, ೧೯೮೧, ಮಂಗಳೂರಿನಲ್ಲಿ ಜನಿಸಿದರು.

ಶಿಕ್ಷಣಸಂಪಾದಿಸಿ

ಅಭಯ ಸಿಂಹ ಕನ್ನಡ ಐಚ್ಛಿಕವನ್ನು ವಿಶೇಷವಾಗಿ ಓದಿದವರು. ಜೊತೆಗೆ ಇಂಗ್ಲಿಷ್ ಐಚ್ಛಿಕ ಮತ್ತು ಪತ್ರಿಕೋದ್ಯವನ್ನು ಓದಿದ್ದಾರೆ. ಮುಂದೆ ಸಿನಿಮಾ ನಿರ್ದೇಶನವನ್ನು ಪೂನಾದೂರದರ್ಶನ ಸಂಸ್ಥೆಯಲ್ಲಿ ಐಚ್ಛಿಕವಾಗಿ ಅಭ್ಯಾಸ ಮಾಡಿರುವರು.

ಸಾಧನೆಸಂಪಾದಿಸಿ

  • ೨೦೦೭ರಲ್ಲಿ ಬೆಂಗಳೂರಿನಲ್ಲಿ ಇವರು ಕನ್ನಡ ಸಿನಿಮಾದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
  • ೨೦೦೮ರಲ್ಲಿ ಗುಬ್ಬಚ್ಚಿಗಳು ಎಂಬ ಮಕ್ಕಳ ಚಿತ್ರ,[೧]
  • ೨೦೧೨ರಲ್ಲಿ ಶಿಕಾರಿ ಕನ್ನಡ ಚಿತ್ರ.
  • ೨೦೧೩ರಲ್ಲಿ ಸಕ್ಕರೆ ಸಿನಿಮಾ .[೨]

ಪ್ರಶಸ್ತಿಸಂಪಾದಿಸಿ

  • ೨೦೦೮ರಲ್ಲಿ ಇವರ ಗುಬ್ಬಚ್ಚಿಗಳು ಮಕ್ಕಳ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ.[೩]

ಬಾಹ್ಯ ಕೊಂಡಿಸಂಪಾದಿಸಿ

http://abhayatalkies.com/

ಉಲ್ಲೇಖಸಂಪಾದಿಸಿ

  1. http://kannada.webdunia.com/article/kannada-cinema-news/ಕನ್ನಡಕ್ಕೆ-ಸ್ವರ್ಣಕಮಲ-ಶ್ರೇಷ್ಠ-ಮಕ್ಕಳ-ಚಿತ್ರವಾಗಿ-ಗುಬ್ಬಚ್ಚಿಗಳು-110012300051_1.htm
  2. http://www.bangalorewaves.com/movies/bangalorewaves-movie-review.php?mvid=MTIw
  3. http://kannada.filmibeat.com/news/23-56th-national-film-awards-gubachigalu-vimukthi.html
"https://kn.wikipedia.org/w/index.php?title=ಅಭಯ_ಸಿಂಹ&oldid=840761" ಇಂದ ಪಡೆಯಲ್ಪಟ್ಟಿದೆ