ಅಪರಾಧ ಪ್ರಜ್ಞೆಯ ಸಮಾಜ



ಸಾಂಸ್ಕೃತಿಕ ಮಾನವ ಶಾಸ್ತ್ರದಲ್ಲಿ "ಅಪರಾಧ ಪ್ರಜ್ಞೆಯ ಸಮಾಜ" ಅಥವಾ "ಅಪರಾಧ ಪ್ರಜ್ಞೆಯ ಸಂಸ್ಕೃತಿ" (guilt culture) ಯು "ಸಮಾಜ ನಿಯಂತ್ರಣ"ದ ಪ್ರಮುಖ ವ್ಯವಸ್ಥೆ ಯಗಿದ್ದು, ಇದರಲ್ಲಿ ಅನಪೇಕ್ಷಣೀಯ ನಡತೆಗೆ ಪ್ರತಿಯಾಗಿ ತಪ್ಪಿತಸ್ಥ ಮನೋಭಾವವನ್ನು ಹೊಂದುವಂತೆ ಆ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಒಂದು ಪರಿಕಲ್ಪನೆಯಾಗಿದೆ[೧]. ಈ ಅಪರಾಧ ಪ್ರಜ್ಞೆಯ ಸಂಸ್ಕೃತಿ ಯು ಅಪಮಾನ ಪ್ರಜ್ಞೆಯ ಸಂಸ್ಕೃತಿ (ಅಪಮಾನ ಪ್ರಜ್ಞೆಯ ಸಮಾಜ) ದ ಪರ್ಯಾಯವಾಗಿದೆ[೨].

ಪರಿಕಲ್ಪನೆಯ ಹುಟ್ಟು ಬದಲಾಯಿಸಿ

ಅಪಮಾನ ಪ್ರಜ್ಞೆ (shame culture) ಮತ್ತು ಅಪರಾಧ ಪ್ರಜ್ಞೆ ಯ ಸಮಾಜ ನಿಯಂತ್ರಣ ವಿಧಾನಗಳ ವ್ಯತ್ಯಾಸವನ್ನು ಬಹಳ ಹಿಂದೆಯೆ ಗುರುತಿಸಲಾಗಿದೆ[೩]. ಈ ಪದಗಳನ್ನು Ruth Benedict ಎಂಬುವವರು The Chrysanthemum and the Sword ರಲ್ಲಿ ಉಪಯೂಗಿಸಿದ್ದರೆ. ಇದರಲ್ಲಿ ಅವರು ಅಮೆರಿಕ ದ ಸಂಸ್ಕೃತಿ ಯನ್ನು "ಅಪರಾಧ ಪ್ರಜ್ಞೆಯ ಸಮಾಜ" ಮತ್ತು ಜಪ್ಪನಿನ ಸಂಸ್ಕೃತಿ ಯನ್ನು ಅಪಮಾನ ಪ್ರಜ್ಞೆ ಸಮಾಜ ವೆಂದು ಉದಾಹರಿಸಿದ್ದಾರೆ [೪].

ಉಲ್ಲೇಖನ ಬದಲಾಯಿಸಿ

  1. Silver, Alan Jews, Myth and History: A Critical Exploration of Contemporary Jewish Belief p.161
  2. Lloyd-Jones, Hugh (1983) The Justice of Zeus
  3. Ezra F. Vogel, Foreword, The Chrysanthemum and the Sword (Boston: Houghton Mifflin 1989)
  4. Ying and Wong. "Cultural Models of Shame and Guilt". Cultural Influences.