ಅನ್ನಪೂರ್ಣಾ ದೇವಿಧಾನ್ಯ-ಆಹಾರಾಭಿಮಾನಿ ದೇವತೆ. ಇವಳ ಪ್ರಸಿದ್ಧ ದೇವಸ್ಥಾನವು ಕಾಶಿಯಲ್ಲಿದೆ. ಬ್ರಹ್ಮಕಪಾಲದಲ್ಲಿ ಭಿಕ್ಷೆಯನ್ನು ಬೇಡುತ್ತಿರುವ ಶಿವನಿಗೆ ಕೈಯಲ್ಲಿ ಅನ್ನದ ಸವುಟನ್ನು ಹಿಡಿದು ಭಿಕ್ಷೆನೀಡುತ್ತಿರುವಂತೆ ಇವಳನ್ನು ಸಾಮಾನ್ಯವಾಗಿ ಚಿತ್ರಿಸಿಲಾಗುತ್ತದೆ. ಆದಿ ಶಂಕರರಿಂದ ರಚಿತವಾದ ’ಅನ್ನಪೂರ್ಣಾ ಸ್ತೋತ್ರ’ವು ಪ್ರಸಿದ್ಧವಾಗಿದೆ.

ಅನ್ನಪೂರ್ಣಾ ದೇವಿ
Annapurna devi.jpg
ಸಂಲಗ್ನತೆದೇವಿ,ಪಾರ್ವತಿಯ ರೂಪ
ನೆಲೆಹಿಮಾಲಯ