ಅನುರಾಗ ಅರಳಿತು (ಚಲನಚಿತ್ರ)
1986ರ ಕನ್ನಡ ಚನಲಚಿತ್ರ
(ಅನುರಾಗ ಅರಳಿತು ಇಂದ ಪುನರ್ನಿರ್ದೇಶಿತ)
ಅನುರಾಗ ಅರಳಿತು (ಚಲನಚಿತ್ರ) | |
---|---|
ಅನುರಾಗ ಅರಳಿತು | |
ನಿರ್ದೇಶನ | ಎಂ.ಎಸ್.ರಾಜಶೇಖರ್ |
ನಿರ್ಮಾಪಕ | ಎಂ.ಎಸ್.ಪುಟ್ಟಸ್ವಾಮಿ |
ಕಥೆ | ಹೆಚ್.ಜಿ.ರಾಧಾದೇವಿ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಮಾಧವಿ ಗೀತಾ, ಪಂಡರೀಬಾಯಿ, ಅಶ್ವಥ್, ಹೊನ್ನವಳ್ಳಿ ಕೃಷ್ಣ, ಸತೀಶ್, ತೂಗುದೀಪ ಶ್ರೀನಿವಾಸ್, ಸದಾಶಿವ ಬ್ರಹ್ಮಾವರ, ಅಶ್ವಥ್ ನಾರಾಯಣ ಜೋಯೀಸ್, ಶ್ರೀಶೈಲನ್,ಭಟ್ಟಿ ಮಹಾದೇವಪ್ಪ, ಶನಿ ಮಹಾದೇವಪ್ಪ,ಜೂನಿಯರ್ ನರಸಿಂಹರಾಜು, ಪರ್ವತವಾಣಿ, ಎಂ.ಎಸ್.ರಾಜಶೇಖರ್, |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೮https://kn.m.wikipedia.org/wiki/%E0%B2%85%E0%B2%A8%E0%B3%81%E0%B2%B0%E0%B2%BE%E0%B2%97_%E0%B2%85%E0%B2%B0%E0%B2%B3%E0%B2%BF%E0%B2%A4%E0%B3%81_(%E0%B2%9A%E0%B2%B2%E0%B2%A8%E0%B2%9A%E0%B2%BF%E0%B2%A4%E0%B3%8D%E0%B2%B0)#/editor/0೬ |
ಚಿತ್ರ ನಿರ್ಮಾಣ ಸಂಸ್ಥೆ | ಭಾರ್ಗವಿ ಆರ್ಟ್ ಮೂವೀಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ಎಸ್.ಜಾನಕಿ, ವಾಣಿಜಯರಾಮ್ |
ಚಿತ್ರದ ಬಗ್ಗೆ
ಬದಲಾಯಿಸಿಅನುರಾಗ ಅರಳಿತು ಎಂಬ ಚಲನಚಿತ್ರವು ೧೯೮೬ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವು ಅನುರಾಗದ ಅಂತಪುರ ಎಂಬ ಕಾದಂಬರಿಗೆ ಸಂಭಂದ ಪಟ್ಟದು. ಈ ಕಾದಂಬರಿಯನ್ನು ಎಚ್.ಜಿ.ರಾಧದೇವಿಯವರು ಬರೆದಿದ್ದಾರೆ.ಈ ಚಿತ್ರದಲ್ಲಿ ನಟಿಸಿರುವವರು ರಾಜ್ ಕುಮಾರ್, ಮಾದವಿ, ಗೀತ, ಪಂಡ್ರಿ ಭಾಯಿ, ಸದಾಶಿವ ಬ್ರಹ್ಮಾವರ. ಈ ಚಲನಚಿತ್ರವನ್ನು ನಿರ್ದೇಶಿಸಿದವರು ಎಂ.ಎಸ್.ರಾಜಶೇಕರ್.