ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಎನ್ನುವರು.

ಉದಾಹರಣೆಗೆ :-

  1. ವಾಕ್ + ಮಯ = ವಾಙ್ಮಯ
  2. ಜಗತ್ + ಮಾತಾ = ಜಗನ್ಮಾತಾ
  3. ತತ್ + ಮಾಯ = ತನ್ಮಯ

ಇದನ್ನೂ ನೋಡಿ

ಬದಲಾಯಿಸಿ
ಶಿರೋಲೇಖ