ಅನನ್ಪೆಂಟಿಯಮ್
ಅನನ್ಪೆಂಟಿಯಮ್ ಮೂಲಧಾತು ಸಂಖ್ಯೆ -೧೧೫ ಕ್ಕೆ "ಶುದ್ಧ ಹಾಗೂ ಅನ್ವಯಿಕ ರಸಾಯನಶಾಸ್ತ್ರದ ಅಂತಾರಾಷ್ಟ್ರೀಯ ಒಕ್ಕೂಟ" ಅಥವಾ IUPAC (International Union of Pure and Applied Chemistry)ತಾತ್ಕಾಲಿಕವಾಗಿ ನೀಡಿರುವ ಹೆಸರಾಗಿದೆ. ಇದನ್ನು ೨೦೦೪ರಲ್ಲಿ ಕಂಡುಹಿಡಿಯಲಾಯಿತು.ಇದರ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.