ಅದೃಷ್ಟ ಸ್ವರೂಪ (ಮ್ಯಾಸ್ಕಾಟ್ )

ಈ ಪದ []ಮ್ಯಾಸ್ಕಾಟ್ ಎಂಬುದನ್ನು ಅದೃಷ್ಟ [] ತರುವ ಒಬ್ಬ ವ್ಯಕ್ತಿ,ಪ್ರಾಣಿ ಅಥವಾ ವಸ್ತು ಎಂದು ಪರಿಗಣಿಸಲಾಗುತ್ತದೆ-ಸರ್ವ ಸಮ್ಮತಿಯಿಂದ ಸಾರ್ವಜನಿಕವಾಗಿ ಒಪ್ಪಿತ ಯಾವುದೇ ಸಮೂಹ ಉದಾಹರಣೆಗೆ ಶಾಲೆ,ವೃತ್ತಿಪರ ಕ್ರೀಡೆಗಳ ತಂಡ,ಸಮಾಜ ಸೈನ್ಯ ಘಟಕ ಅಥವಾ ಹೆಸರಾಂತ ನಂಬಿಕೆ ಗುರುತು ಇದರಲ್ಲಿ ಸೇರಿದೆ. ಈ ಮ್ಯಾಸ್ಕಾಟ್ ನ್ನು ಗ್ರಾಹಕ ವಸ್ತುಗಳ ಪ್ರಚಾರ-ಮಾರಾಟದ ಸಂದರ್ಭದಲ್ಲಿ ಕಾಲ್ಪನಿಕ ವಕ್ತಾರನಂತೆ ಉಪಯೋಗಿಸಲಾಗುತ್ತದೆ.ಉದಾಹರಣಗೆ ಮೊಲದ ಜಾತಿಯ ದಂಶಕವನ್ನು ಜನರಲ್ ಮಿಲ್ಸ್ ನ ಉಪಹಾರದ ಬೇಳೆಕಾಳು ಟ್ರಿಕ್ಸ್ (ಸೇವನೆ) ಪ್ರಚಾರ ಮತ್ತು ಮಾರಾಟ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ. ಕ್ರೀಡಾ ಜಗತ್ತಿನಲ್ಲಿಯೂ ಕೂಡಾ ಈ ಮ್ಯಾಸ್ಕಾಟ್ಸ್ ಗಳನ್ನು ವ್ಯಾಪಾರೀ ಉದ್ದೇಶಗಳಿಗಾಗಿಯೂ ಉಪಯೋಗಿಸುತ್ತಾರೆ. ತಂಡ ಅಥವಾ ಸಮೂಹದ ಮ್ಯಾಸ್ಕಾಟ್ಸ್ ಗಳನ್ನು ಸಮೂಹ ಸಂಕ್ಷಿಪ್ತ ನಾಮಗಳೊಂದಿಗೆ ಬಳಸಿ ಗೊಂದಲಕ್ಕೀಡಾಗಬಾರದು.[] ಇವೆರಡನ್ನೂ ಸಂದರ್ಭಕ್ಕನುಗುಣವಾಗಿ ಸಮರೂಪವಾಗಿ ಅದಲಿ ಬದಲಿಯಾಗಿ ಬಳಕೆ ಮಾಡಬಹುದಾಗಿದೆ. ಉದಾಹರಣೆಗೆ ಟೆನ್ನೆಸ್ಸೆ ವಿಶ್ವವಿದ್ಯಾಲಯದ ಅಂಗಸಾಧನೆ ತಂಡಗಳು ತಮ್ಮ ಸ್ವಯಂಸೇವಕರನ್ನು ಅಂದರೆ ಅವರ ಅದೃಷ್ಟ ಮ್ಯಾಸ್ಕಾಟ್ ಒಂದು ಶ್ವಾನ, ಅಂದರೆ ಅದರ ಹೆಸರು ಸ್ಮೊಕಿ ಎಂದು ಹೆಸರಿಸಲಾಗಿದೆ. ಈ ಮ್ಯಾಸ್ಕಾಟ್ ತಂಡಗಳು ಒಂದು ಗುರುತಿನ ಸಂಕೇತವಾಗಿ ಮಾರ್ಪಡುತ್ತವೆ.ವ್ಯಕ್ತಿ,ಜೀವಂತ ಪ್ರಾಣಿ,ನಿಷ್ಪ್ರಾಣದ ವಸ್ತು ಅಥವಾ ವೇಷ ಧರಿಸಿದ ಸಾಂಕೇತಿಕ ಕುರುಹು, ಇಂತಹವುಗಳು ಕ್ರೀಡಾಸ್ಪರ್ಧೆಗಳು ನಡೆಯುವ ಜಾಗದಲ್ಲಿ ಮತ್ತಿತರ ಸಂಬಂಧಿತ ಸಮಾರಂಭಗಳಲ್ಲಿ ಕಾಣಿಸುತ್ತವೆ. ಹೀಗೆ 20ನೆಯ ಶತಮಾನದ ಮಧ್ಯಭಾಗದಲ್ಲಿ ಈ ವೇಷಧರಿಸಿದ ಸಾಂಕೇತಿಕ ಕುರುಹುಗಳು ತಂಡಗಳಿಗೆ ಅವುಗಳ ಆಯ್ಕೆಗನುಗುಣವಾಗಿ ಅವರ ಕಾಲ್ಪನಿಕ ಪ್ರಾಣಿಯನ್ನು ಅವರ ಮ್ಯಾಸ್ಕಾಟ್ ಆಗಿ ಅವರು ಆಯ್ದುಕೊಳ್ಳುವ ಅವಕಾಶವಿರುತ್ತದೆ.ಉದಾಹರಣೆಗೆ ಫಿಲಿಡೆಲ್ಲ್ಫಿಯಾ ಫಿಲ್ಲೀಸ್ ಮ್ಯಾಸ್ಕಾಟ್ ನ್ನು ಫಿಲ್ಲೀ ಫಾನಾಟಿಕ್ ಎಂದು ಕಲ್ಪಿಸಿಕೊಳ್ಳುತ್ತಾರೆ. ಈ ವೇಷಭೂಷಿತ ಮ್ಯಾಸ್ಕಾಟ್ ಗಳು ಸಾಮಾನ್ಯ ಸ್ಥಳಗಳಲ್ಲಿ ಕಾಣಸಿಗುತ್ತವೆ.ಅವುಗಳನ್ನು ನಿಯಮಿತವಾಗಿ ಸಮುದಾಯದಲ್ಲಿ ಸದಾಶಯ,ರಾಜಧೂತರು ಎಂದು ತಮ್ಮ ತಂಡಗಳಿಗಾಗಿ ಬಳಸಲಾಗುತ್ತದೆ. ಕಂಪನಿ ಅಥವಾ ಸಂಘಟನೆಗಳು,ಉದಾಹರಣೆಗಾಗಿ U.S.ಅರಣ್ಯ ಸೇವೆಗಳ ಗುರುತಿಗೆ ಸ್ಮೊಕಿ ಬಿಯರ್ ಹೊಗೆ ಮುಸುಕಿದ ಕರಡಿಯಾಗಿದೆ.

"ಮಿಲ್ಲಿ"ಕಾಸ್ಟೂಮ್ಡ್ ಕ್ಯಾರಕ್ಟರ್ ಮ್ಯಾಸ್ಕಾಟ್ ಆಫ್ ಬ್ರಾಂಪ್ಟನ್ ಆರ್ಟ್ಸ್ ಕೌನ್ಸಿಲ್ "

ವ್ಯುತ್ಪತ್ತಿ

ಬದಲಾಯಿಸಿ
 
ಕ್ಲಚ್ ದಿ ಬಿಯರ್ "ಕಾಸ್ಟೂಮ್ಡ್ ಮ್ಯಾಸ್ಕಾಟ್ ಫಾಫ್ ದಿ NBA ಸ್ ಹೌಸ್ಟನ್ ರಾಕೆಟ್ಸ್ ಉಯಿತ್ ಫ್ಯಾನ್ಸ್

ಈ ಶಬ್ದ ಮ್ಯಾಸ್ಕಾಟ್ ನ್ನು ಫ್ರಾನ್ಸ ಭಾಗದಲ್ಲಿನ ಪ್ರಾಂತ ಮತ್ತು ಗ್ಯಾಸ್ಕೊನಿಗಳಲ್ಲಿ ಇದನ್ನು ಬಳಸುತ್ತಿದ್ದರು.ಮನೆಗೆ ಅದೃಷ್ಟ ತರುವ ಯಾವುದೇ ವಸ್ತುರೂಪವನ್ನು ಇದಕ್ಕೆ ಹೋಲಿಸಲಾಗುತಿತ್ತು.[] ಸಲಹೆ ಮೇರೆಗೆ ಈ ಶಬ್ದವನ್ನು ಮಾಸ್ಕ್ಯು ("ಮುಸುಕುಧಾರಿ" ಅಥವಾ "ಬಚ್ಚಿಟ್ಟ"ಎಂದು ಅರ್ಥೈಸಬಹುದು)ಆಗ ಫ್ರಾನ್ಸ್ ನ ಪ್ರಾಂತೀಯ ಪ್ರದೇಶಗಳಲ್ಲಿ ತಲೆ ಮೇಲೆ ಮಾಡಿ ಹುಟ್ಟುವ ಮಗು ಅದೃಷ್ಟವಂತ ಎನ್ನಲಾಗುತಿತ್ತು.ಇದರ ಉತ್ತಮ ಭವಿಷ್ಯ ಕೂಡಾ ಅದರೊಂದಿಗೆ ಇದೆ ಎಂದು ನಂಬಲಾಗುತ್ತಿತ್ತು. ಈ ಶಬ್ದವು ಫ್ರೆಂಚ್ ಗೀತ ರಚನೆಕಾರ ಎಡ್ಮಂಡ್ ಔದ್ರಾನ್ ಎಂಬಾತ 1880ರಲ್ಲಿ ಒಂದು ಆಪೆರೆಟ್ಟಾ ಎಂಬ ಕಾಮಿಕ್ ರಚಿಸಿ ಅದಕ್ಕೆ ಲಾ ಮ್ಯಾಸ್ಕೊಟ್ಟೆ ಎಂದು ಶೀರ್ಷಿಕೆ ಕೊಟ್ಟ ನಂತರ ಜನಪ್ರಿಯವಾಯಿತು. ಆದರೆ ಇದಕಿಂತ ಬಹುಕಾಲದ ಮುಂಚೆಯೇ ಫ್ರಾನ್ಸನಲ್ಲಿ ಈ ಪದದ ಬಳಕೆ ಇತ್ತು.ಫ್ರೆಂಚ್ ನ ಪಾಮರ ಭಾಷೆಯಾದ ಇದನ್ನು ಜೂಜುಕೋರರು ಸಾಮಾನ್ಯವಾಗಿ ಬಳಸುವ ಶಬ್ದಗಳಲ್ಲಿ ಇದಾಗಿತ್ತು.ಇದನ್ನು ಫ್ರೆಂಚ್ ನ ಪಾಲೊಮಾನ್ಸ್ ಭಾಷೆಯಿಂದ ಒಸಿಟಿನ್ ಎಂಬ ಶಬ್ದ ಪಡೆಯಲಾಗಿದೆ,ಅದನ್ನು ಮ್ಯಾಸ್ಕೊ ಅಂದರೆ ಮಾಟಗಾತಿ(ಬಹುಶಃ ಪೊರ್ಚ್ ಗೀಸ್ ನ ಮ್ಯಾಸ್ಕೊಟ್ಟೊ ಅಂದರೆ "ಮಾಯಾಮಾಟತಂತ್ರ"ಅದಲ್ಲದೇ ಮ್ಯಾಸ್ಕೊಟೊ ಅದರರ್ಥ "ಉಚ್ಚಾರ". ಔದ್ರಾನ್ ನ ಆಪೆರೆಟ್ಟಾ ಬಹಳ ಜನಪ್ರಿಯವಾಗಿತ್ತು,ಅದನ್ನು ಇಂಗ್ಲೀಷ್ ನಲ್ಲಿ ದಿ ಮ್ಯಾಸ್ಕಾಟ್ ಎಂದು ಅನುವಾದಿಸಲಾಯಿತು.ಇದನ್ನು ಮುಂದೆ ಇಂಗ್ಲೀಷ್ ನಲ್ಲಿ ಯಾವುದೇ ವ್ಯಕ್ತಿ,ಪ್ರಾಣಿ ಅಥವಾ ಉತ್ತಮ ಅದೃಷ್ಟ ತರುವ ಒಂದು ವಸ್ತುವಾಗಿ ಅರ್ಥ ನೀಡುವ ಪದವಾಗಿ ಶಬ್ದಕೋಶದೊಳಗೆ ಸೇರ್ಪಡೆಯಾಯ್ತು. ಈ ಪದದ ಈ ವ್ಯಾಖ್ಯಾನದಿಂದಾಗಿ ಹಲವು ಭಾಷೆಗಳಲ್ಲಿ ಇದನ್ನು ಪರಿಚಯಿಸಲಾಯ್ತು.ಆದರೆ ಫ್ರೆಂಚ್ ಮ್ಯಾಸ್ಕೊಟ್ಟೆ ಯನ್ನೇ ಪೂರ್ವ ಮಾದರಿಯನ್ನಾಗಿಸಲಾಯಿತು.

ಆಯ್ಕೆಗಳು ಮತ್ತು ಅನನ್ಯತೆಗಳು.

ಬದಲಾಯಿಸಿ
 
ದಣಿದ ವೇಷಧಾರಿಯೊಬ್ಬ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೆ.ಪ್ರದರ್ಶನಾ ವೇಷಧಾರಿಗಳ ಮುಖ ಬಹಿರಂಗಪಡಿಸುವುದು ಸಾಂಪ್ರದಾಯಿಕವಲ್ಲ ಎಂಬ ನಂಬಿಕೆ ಇದೆ.

ಸಾಮಾನ್ಯವಾಗಿ ಮ್ಯಾಸ್ಕಾಟ್ ನ ಆಯ್ಕೆಯು ಇಚ್ಛಿತ ಗುಣಮಟ್ಟ ಪ್ರದರ್ಶಿಸುತ್ತದೆ;ಇದಕ್ಕೆ ಉದಾಹರಣೆಯೆಂದರೆ "ಹೋರಾಟದ ಉತ್ಸಾಹ"ಇದರಲ್ಲಿ ಸ್ಪರ್ಧಾತ್ಮಕ ಲಕ್ಷಣ ತೋರುತ್ತದೆ.ಯೋಧರ ವ್ಯಕ್ತಿಚಿತ್ರಗಳ ಮಾದರಿ ಅಥವಾ ಪರಭಕ್ಷಕಪ್ರಾಣಿಗಳು ಇತ್ಯಾದಿ.

 
ಚೀಫ್ ಒಸೊಯೊಲಾ ಅಂಡ್ ರ್ನೆಗೆಡೆ ದಿ ಆಫಿಸಿಯಲ್ ಮ್ಯಾಸ್ಕಾಟ್ಸ್ ಆಫ್ ಫ್ಲೊರಿಡಾ ಸ್ಟೇಟ್ ಯುನ್ವರ್ಸಿಟಿ.

ಮ್ಯಾಸ್ಕಾಟ್ ಗಳನ್ನು ಸ್ಥಳೀಯತೆ ಅಥವಾ ಪ್ರಾದೇಶಿಕತೆ ಬಿಂಬಿಸಲು ಬಳಸಲಾಗುತ್ತದೆ.ಉದಾಹರಣೆಗೆ ನೆಬೆರ್ಸ್ಕಾ ಕೊರ್ನ್ಯುಸ್ಕರ್ಸ್ ಮ್ಯಾಸ್ಕಾಟ್ ಹರ್ಬಿ ಹಸ್ಕರ್:ಇದು ರೈತನೊಬ್ಬನ ಹೋಲಿಕೆಯ ಕುರುಹು,ಆ ಸ್ಥಳದ ಕೃಷಿ ಸಂಪ್ರದಾಯಗಳನ್ನು, ಅಲ್ಲಿನ ವಿಶ್ವವಿದ್ಯಾಲಯ ಸ್ಥಾಪನೆಗೊಂಡದ್ದನ್ನೂ ಬಿಂಬಿಸುತ್ತದೆ. ಆದರೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೆಲವು ಮ್ಯಾಸ್ಕಾಟ್ ಆಯ್ಕೆಗಳ ಬಗ್ಗೆ ವಿವಾದ[] ವಿದೆ.ಬಹುತೇಕ ಮನುಷ್ಯನ ಇಚ್ಛೆಗಳನ್ನು ಸಾಂಕೇತಿಸಿಕೊಂಡದ್ದಕ್ಕೆ ಇಲ್ಲಿ ವಿಚಾರ ಮಂಥನವಿದೆ. ಸ್ಥಳೀಯ ಅಮೆರಿಕನ್ ಗುಡ್ಡಗಾಡು ಜನಾಂಗವನ್ನು ಮ್ಯಾಸ್ಕಾಟ್ ಆಧಾರದ ಸಂಕೇತಗಳಲ್ಲಿ ಬಳಸಲಾಗುತ್ತಿದೆ ಎಂಬುದು ವಿವಾದಗ್ರಸ್ತವಾಗಿದೆ.ಇದರಿಂದ ಶೋಷಿತ ವರ್ಗಕ್ಕೆ ಸೇರಿದ ಸಂಸ್ಕೃತಿಗಳ ಮೇಲೆ ಇದೊಂದು ಪ್ರಹಾರವೆನ್ನಲಾಗುತ್ತದೆ.[] ಕೆಲವು ಕ್ರೀಡಾತಂಡಗಳು "ಅನಧಿಕೃತ"ಮ್ಯಾಸ್ಕಾಟ್ಸ್ ಗಳನ್ನು ಹೊಂದಿವೆ:ವ್ಯಕ್ತಿಗಳ ಅಭಿಮಾನಿ ಬೆಂಬಲಿಗರು ಅಥವಾ ಅಭಿಮಾನಿಗಳು ತಂಡದೊಂದಿಗೆ ತಮ್ಮನ್ನು ಈ ರೀತಿ ಗುರುತಿಸಿಕೊಳ್ಳುತ್ತಾರೆ. ಉದಾಹರಣೆಗಾಗಿ ನ್ಯುಯಾರ್ಕ್ ಯಾಂಕೀಸ್ ನ್ನು ಫ್ರೆಡ್ಡಿ ಸೆಜ್ ನಲ್ಲಿ ವ್ಯಕ್ತಿಯನ್ನು ಬಳಸಿಕೊಂಡದ್ದನ್ನು ಕಲಹಕ್ಕೆ ಕಾರಾಣ ಮಾಡಲಾಯಿತು. ಈ ಹಿಂದಿನ ಮ್ಯಾಸ್ಕಾಟ್ ಟೊರೊಂಟೊ ಬ್ಲ್ಯು ಜಯ್ಸ್ ನ ಕುರುಹು ಬಿಜೆ ಬರ್ಡೀ ಎಂಬ ವೇಷಧಾರಿ ವ್ಯಕ್ತಿತ್ವವೊಂದನ್ನು ನಿರ್ಮಿಸಲಾಯಿತು.ಇದನ್ನು ಬ್ಲ್ಯು ಜಯ್ಸ್ ಅಭಿಮಾನಿಯೊಬ್ಬನಿಂದ ರಚಿಸಲಾಗಿತ್ತು.ಕೊನೆಯಲ್ಲಿ ಅವರ ಸ್ಥಳೀಯ ಕ್ರೀಡೆಗಳಿಗಾಗಿ ಅದರ ಸಾಂಕೇತಿಕ ರೂಪವನ್ನು ಬಳಸಲಾಯಿತು. ನಾರ್ತ್ ಆಂಪ್ಟನ್ ಸೇಂಟ್ಸ್ RFC "ಬೆರ್ನೀ"ಯನ್ನು ಹೊಂದಿದ್ದಾರೆ,ಆಗ ಒಂದು ಕಾಲದಲ್ಲಿ ಸೇಂಟ್ ಬೆರ್ನಾರ್ಡ್ ಹಿಂದಿನ ವೃತ್ತಿಪರ ರಗ್ ಬೈ ಆಟಗಾರ ಲಾರೆನ್ಸ್ ಮೆಕೆಂಜಿ-ಮೊಕ್ರಿಜೆ ಇದರ ಮೂಲವಾಗಿದ್ದಾರೆ.

ಸೈನ್ಯದ ಮಾಸ್ಕಾಟ್ ಗಳು

ಬದಲಾಯಿಸಿ
 
ಗೋಟ್ ಮ್ಯಾಸ್ಕಾಟ್ ಅಂಡ್ ಗೋಟ್ ಮೇಜರ್ ಆಫ್ ದಿ ರಾಯಲ್ ರೆಜಿಮೆಂಟ್ ಆಫ್ ವೇಲ್ಸ್

ಸೈನ್ಯದ, ಮಿಲಿಟರಿ ಘಟಕಗಳಲ್ಲೂ ಈ ಮ್ಯಾಸ್ಕಾಟ್ ಗಳು ಜನಪ್ರಿಯವಾಗಿವೆ. ಉದಾಹರಣೆಗಾಗಿ ಯುನೈಟೆಡ್ ಸ್ಟೇಟ್ಸ್ ಮರಿನ್ ಕೊರ್ಪ್ಸ್ ಬಾಲ್ಡ್ ಈಗಲ್,ಗರಿಗಳಿಲ್ಲದ ಗರುಡ ಪಕ್ಷಿಯನ್ನು ಅದರ ಸಾಮಾನ್ಯ ಲಾಂಛನವನ್ನಾಗಿ ಬಳಸುತ್ತದೆ.ಅದಲ್ಲದೇ ದೊಡ್ಡ ತಲೆಯ ಗೂಳಿನಾಯಿ ಕೂಡ U.S.ನ ನೌಕಾಪಡೆಯ ಲಾಂಛನಕ್ಕೆ ಸಂಬಂಧಿಸಿದೆ. ರಾಯಲ್ ವೆಲ್ಶ್ ನಲ್ಲಿರುವ ಮೇಕೆ ಅಧಿಕೃತವಾಗಿ ಮ್ಯಾಸ್ಕಾಟ್ ವಲ್ಲದಿದ್ದರೂ ಓರ್ವ ಶ್ರೇಣಿಕೃತ ಸೈನಿಕನನ್ನು ಪ್ರತಿಬಿಂಬಿಸುತ್ತದೆ. ಲಾನ್ಸೆ ಕೊರ್ಪೊರಲ್ ವಿಲಿಯಮ್ ವಿಂಡ್ಸರ್ 2009 ಮೇ 20 ರಂದು ನಿವೃತ್ತಿಯಾದರು.ಜೂನ್ ನಲ್ಲಿ ಸ್ಥಾನಭರ್ತಿಗೆ ಕಾಯಲಾಗುತಿತ್ತು.[] ಹಲವಾರು ಬ್ರಿಟಿಶ್ ಆರ್ಮಿ ರೆಜಿಮೆಂಟ್ಸ್ ಗಳು ಸಜೀವ ಪ್ರಾಣಿಗಳ ಮ್ಯಾಸ್ಕಾಟ್ ನ್ನು ಹೊಂದಿವೆ.ಅವುಗಳು ಪಥಸಂಚಲನಗಳಲ್ಲಿ ಕಾಣಿಸುತ್ತವೆ.ಅದರಲ್ಲಿ ಟಗರನ್ನು 95ನೆಯ ಡರ್ಬಿಶೈಯರ್ ರೆಜಿಮೆಂಟ್ ಗಾಗಿ,ಐರಿಶ್ ವೂಲ್ಫ್ ಹೌಂಡ್ ನ್ನು ಐರಿಶ್ ಗಾರ್ಡ್ಸ್ ಗಳಿಗಾಗಿ.ಶೆರ್ಟ್ ಲ್ಯಾಂಡ್ ಪೊನಿಯನ್ನು ಆರ್ಗಿಲ್ ಅಂಡ್ ಸದರ್ ಲ್ಯಾಂಡ್ ಹೈಲ್ಯಾಂಡರ್ಸ್ ಗಾಗಿ ಮತ್ತು ಮೇಕೆಯನ್ನು ರಾಯಲ್ ರೆಜಿಮೆಂಟ್ಸ್ ಆಫ್ ವೇಲ್ಸ್ ಗಾಗಿ ಬಳಸಲಾಗುತ್ತದೆ. ಇನ್ನುಳಿದ ಬ್ರಿಟಿಶ್ ಮಿಲಿಟರಿ ಮ್ಯಾಸ್ಕಾಟ್ಸ್ ಗಳೆಂದರೆ ಜೋಡಿ ಡ್ರಮ್ ಹಾರ್ಸಸ್,ಹುಲ್ಲೆ ಮತ್ತು ಕಾಡುಬೆಕ್ಕು. ನಾರ್ವೆಯನ್ ರಾಯಲ್ ಗಾರ್ಡ್ ಕಿಂಗ್ ಪೆಂಗ್ವಿನ್ ನನ್ನು ಆಳವಡಿಸಿಕೊಂಡಿದೆ.ಇದನ್ನು ನಿಲಾಸ್ ಒಲಾವ್ ಎಂದು ಹೆಸರಿಸಲಾಗಿದ್ದು ಅದನ್ನು ತನ್ನ ಕುರುಹುವಾಗಿ ಮ್ಯಾಸ್ಕಾಟ್ ಬಳಸಿಕೊಂಡಿದೆ.ಎಡಿನ್ ಬರ್ಗ್ ಗೆ ರೆಜಿಮೆಂಟಲ್ ಬ್ಯಾಂಡ್ ಸಾಂದರ್ಭಿಕವಾಗಿ ಭೇಟಿ ನೀಡಿದಾಗ ಇದನ್ನು ಅಳವಡಿಸಿಕೊಂಡಿದೆ. ದೊಡ್ಡ ಪೆಂಗ್ವಿನ್ ಎಡಿನ್ ಬರ್ಗ್ ಪ್ರಾಣಿಸಂಗ್ರಾಹಲಯದ ನೆಲೆವಾಸಿಯಾಗಿದೆ.ಪ್ರತಿ ಸಲದ ಬ್ಯಾಂಡ್ ಭೇಟಿ ಅವಧಿಯಲ್ಲಿಯೂ ಅದರ ಶ್ರೇಣಿಯನ್ನು ಏರಿಕೆ ಮಾಡಲಾಗಿದ್ದು,ಗಾರ್ಡ್ ನ ಇನ್ನುಳಿದ ತಂಡ ಹೋದಾಗೊಮ್ಮೆ ಇದನ್ನು ತನ್ನದಾಗಿಸಿಕೊಂಡಿದೆ. ರೆಜಿಮೆಂಟಲ್ ಸಾರ್ಜಂಟ್ ಮೇಜರ್ ಒಲಾವ್ ಅವರು ಸುದೀರ್ಘ ಸೇವೆ ಮತ್ತು ಉತ್ತಮ ನಡತೆಗಾಗಿ ಪದಕವೊಂದನ್ನು 2005ರಲ್ಲಿ ನಡೆದ ಸಮಾರಂಭದಲ್ಲಿ ಪಡೆದಿದ್ದಾರೆ.

ನಾಸಾ ಮ್ಯಾಸ್ಕಾಟ್ಸ್ ಗಳು

ಬದಲಾಯಿಸಿ

NASAದ ಸೊಲಾರ ಡೈನಾಮಿಕ್ಸ್ ಆಬ್ಜರವೇಟರಿಯ ಗುರಿಯಾದ ಕ್ಯಾಮಿಲಾ ಕರೋನಾ SDO ಮ್ಯಾಸ್ಕಾಟ್ ಇದರಲ್ಲಿ ಬಳಸಲಾಗಿದೆ.ಇದರ ಜೊತೆಯಲ್ಲಿ ಶಿಕ್ಷಣ ಮತ್ತು ಸಾರ್ವಜನಿಕರಿಗೆ ತಲುಪಿಸುವ (EPO)ಕಾರ್ಯದಲ್ಲಿ ಕೂಡಾ ನೆರವಾಗಿದೆ.

ಇವನ್ನೂ ಗಮನಿಸಿ

ಬದಲಾಯಿಸಿ
  • ಲಿಸ್ಟ್ ಆಫ್ ಮ್ಯಾಸ್ಕಾಟ್ಸ್ (ಕಾಲೇಜ್, ಕಂಪ್ಯುಟಿಂಗ್, ಕಮರ್ಸಿಯಲ್, ಸ್ಪೊರ್ಟ್ಸ್, ಪಬ್ಲಿಕ್-ಸರ್ವಿಸ್, ಟೆಲಿವಿಜನ್ ಅಂಡ್ ಮೂವಿand movie, ಕಂಪ್ಯುಟರ್ ಅಂಡ್ ವಿಡಿಯೊ ಗೇಮ್ಸ್, ಪೊಲಿಟಿಕಲ್ ಪಾರ್ಟೀಸ್)
  • ಲಿಸ್ಟ್ಸ್ ಆಫ್ ಸ್ಪೊರ್ಟ್ಸ್ ಮ್ಯಾಸ್ಕಾಟ್ಸ್: ಆಸ್ಟ್ರೇಲಿಯನ್ ಸ್ಪೊರ್ಟ್ಸ್, ಬ್ರೆಜಿಲಿಯನ್ ಫೂಟ್ಬಾಲ್, MLB, NFL, NHL, ಒಲಿಂಪಿಕ್ಸ್ ಅಂಡ್ ಪ್ಯಾರಾಲಿಂಪಿಕ್ಸ್, U.S. ಕಾಲೇಜಿಸ್(ಪೊಸ್ಟ್-ಸೆಕೆಂಡರಿ)
  • ಮ್ಯಾಸ್ಕಾಟ್ ಹಾಲ್ ಆಫ್ ಫೇಮ್
  • ನೇಟಿವ್ ಅಮೆರಿಕನ್ ಮ್ಯಾಸ್ಕಾಟ್ ಕಾಂಟ್ರಾವರ್ಸಿ, ಲಿಸ್ಟ್ ಆಫ್ ಸ್ಪೊರ್ಟ್ಸ್ ಟೀಮ್ ನೇಮ್ಸ್ ಅಂಡ್ ಮ್ಯಾಸ್ಕಾಟ್ಸ್ ಡಿರೈವ್ಡ್ ಫ್ರಾಮ್ ಇಂಡುಜಿಬಿಯಸ್ ಪೀಪಲ್ಸ್
  • ಫರ್ಸುಟ್
  • ಆಕರನ್ಸ್ ಆಫ್ ರಿಲಿಜಿಯಸ್ ಸಿಂಬೊಲಿಜಮ್ ಇನ್ U.S. ಸ್ಪೊರ್ಟ್ಸ್ ಟೀಮ್ ನೇಮ್ಸ್ ಅಂಡ್ ಮ್ಯಾಸ್ಕಾಟ್ಸ್
  • ಟೊಟೆಮ್
  • ಕಾರ್ ಮ್ಯಾಸ್ಕಾಟ್
  • ನ್ಯಾಶನಲ್ ಎಂಬ್ಲೆಮ್, ನ್ಯಾಶನಲ್ ಪರ್ಸೊನಿಫಿಕೇಶನ್, ನ್ಯಾಶನಲ್ ಆನ್ಮಲ್ಸ್

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ಮ್ಯಾಸ್ಕಾಟ್- ಡೆಫಿನಿಶನ್ಸ್ Dictionary.com
  2. "ಮಾರ್ಕ್ಸ್'s ಕಲೆಕ್ಷನ್ ಆಫ್ ಮ್ಯಾಸ್ಕಾಟ್ಸ್: ಇಂಟ್ರಾಡಕ್ಷನ್". Archived from the original on 2010-01-25. Retrieved 2010-11-17.
  3. [4] ^ ಆನ್‌ಲೈನ್‌ ಎಟಿಮಾಲಜಿ ಡಿಕ್ಷ್‌‌ನರಿ.
  4. ESPN.com - ಡಿಕ್ ಇಟಾಲೆ - NCAA ಮ್ಯಾಸ್ಕಾಟ್, ನಿಕ್ನೇಮ್ ಬ್ಯಾನ್ ಈಸ್ ಕನ್ ಫುಜಿಂಗ್
  5. "ನೇಟ್ಯಿವ್ ಅಮೆರಿಕನ್ ಮ್ಯಾಸ್ಕಾಟ್ಸ್: ರಸಿಯಲ್ ಸ್ಲರ್ ಆರ್ ಚೆರಿಶೆಡ್ ಟ್ರ್ಯಾಡಿಶನ್?". Archived from the original on 2008-02-09. Retrieved 2010-11-17.
  6. "Retiring army goat's new zoo home". BBC News. 20 May 2009. Retrieved 5 January 2010.


ಬಾಹ್ಯ ಕೊಂಡಿಗಳು

ಬದಲಾಯಿಸಿ