ಅದಮಾರು ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಒಂದು ಗ್ರಾಮ. ಅದಮಾರು ಮಠವು ಉಡುಪಿಅಷ್ಟಮಠಗಳಲ್ಲಿ ಒಂದು. ಮಂಗಳೂರಿನಿಂದ ಉಡುಪಿಗೆ ಪ್ರಯಾಣಿಸುವಾಗ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಉಡುಪಿ-ಮಂಗಳೂರು ಮಾರ್ಗದಲ್ಲಿ ಕಾಪು ಪಟ್ಟಣದ ಬಳಿ ಯೆರ್ಮಾಳ್‌ನಲ್ಲಿ ಎಡ ತಿರುವು ಪಡೆದರೆ ಗ್ರಾಮವನ್ನು ತಲುಪಬಹುದು.[1]"https://kn.wikipedia.org/w/index.php?title=ಅದಮಾರು&oldid=1178558" ಇಂದ ಪಡೆಯಲ್ಪಟ್ಟಿದೆ