ಅತ್ಯುತ್ತಮ ಪ್ರಕಾಶನ ಪ್ರಶಸ್ತಿ

ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ಕನ್ನಡ ಪುಸ್ತಕ ಪ್ರಕಾಶನದಲ್ಲಿ ಅತ್ಯುತ್ತಮ ಸೇವೆ ನೀಡಿದ ಪ್ರಕಾಶನ ಸಂಸ್ಥೆಗೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿಯು ಶಾಲು, ಹಾರ, ಫಲತಾಂಬೂಲ, ಪ್ರಶಸ್ತಿ ಫಲಕ ಹಾಗೂ ರೂ.1,00,000-00 ಗಳ ನಗದು ಮೊತ್ತವನ್ನು ಒಳಗೊಂಡಿರುತ್ತದೆ [].


ಇದುವರೆಗೆ ಈ ಪ್ರಶಸ್ತಿ ಪಡೆದ ಸಂಸ್ಥೆಗಳು
ವರ್ಷ ಪ್ರಶಸ್ತಿ ಪಡೆದ ಸಂಸ್ಥೆ
1997 ಕ್ರೈಸ್ಟ್ ಕಾಲೇಜು, ಬೆಂಗಳೂರು
1998 ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು
1999 ಸಪ್ನ ಬುಕ್ ಹೌಸ್, ಬೆಂಗಳೂರು []
2000 ಸಮಾಜ ಪುಸ್ತಕಾಲಯ, ಧಾರವಾಡ
2001 ಸಂವಹನ ಪ್ರಕಾಶನ, ಮೈಸೂರು
2002 ಲೋಹಿಯಾ ಪ್ರಕಾಶನ, ಬಳ್ಳಾರಿ
2003 ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ
2004 ಡಿ.ವಿ.ಕೆ. ಪ್ರಕಾಶನ, ಮೈಸೂರು
2005 ಅಕ್ಷರ ಪ್ರಕಾಶನ ಸಂಸ್ಥೆ, ಹೆಗ್ಗೋಡು []
2006 ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿ, ಬೆಂಗಳೂರು
2007 ಮನೋಹರ ಗ್ರಂಥಮಾಲೆ, ಧಾರವಾಡ
2008 ಕಾವ್ಯಾಲಯ, ಮೈಸೂರು
2009 ಸಾಹಿತ್ಯ ಭಂಡಾರ, ಬೆಂಗಳೂರು
2010 ತೋಂಟದಾರ್ಯಮಠ, ಗದಗ
2011 ಗೀತಾ ಬುಕ್ ಹೌಸ್, ಮೈಸೂರು
2012 ಡಾ. ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಗುಲ್ಬರ್ಗಾ []
2013 ಹೇಮಂತ ಸಾಹಿತ್ಯ, ಬೆಂಗಳೂರು[]
2014 ಅಂಕಿತ ಪುಸ್ತಕ, ಬೆಂಗಳೂರು []
2015 ಅನ್ವೇಷಣೆ ಪ್ರಕಾಶನ, ಬೆಂಗಳೂರು[] []
2016 ವಸಂತ ಪ್ರಕಾಶನ, ಬೆಂಗಳೂರು []

ಉಲ್ಲೇಖಗಳು

ಬದಲಾಯಿಸಿ
  1. http://kannadapustakapradhikara.com/page.php?q=ayuttama-prakashana
  2. "ಸ್ವಪ್ನ ಸಾಕಾರಗೊಂಡಾಗ…". Archived from the original on 2017-10-28. Retrieved 2018-11-03.
  3. ಅಂದದ ಪುಸ್ತಕ ಪ್ರಕಟಿಸುವ ‘ಅಕ್ಷರ ಪ್ರಕಾಶನ’ಕ್ಕೆ ಪ್ರಶಸ್ತಿ
  4. ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ, ವಿಜಯಕರ್ನಾಟಕ
  5. ಹೇಮಂತ ಸಾಹಿತ್ಯಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ
  6. ಪುಸ್ತಕ ಪ್ರಾಧಿಕಾರದ 2014ರ ಪ್ರಶಸ್ತಿ ಪ್ರಕಟ, ಅತ್ಯುತ್ತಮ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ಅಂಕಿತ ಪ್ರಕಾಶನ
  7. ಅನ್ವೇಷಣೆ ಪ್ರಕಾಶನಕ್ಕೆ  ಅತ್ಯುತ್ತಮ ಪ್ರಕಾಶನ ಪ್ರಶಸ್ತಿ
  8. ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪ್ರಕಟ, ಈ ಸಂಜೆ
  9. ವಸಂತ ಪ್ರಕಾಶನಕ್ಕೆ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ