ಅಣ್ಣ ತಂಗಿ (ಕನ್ನಡ ಧಾರಾವಾಹಿ)

ಅಣ್ಣ ತಂಗಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಧಾರಾವಾಹಿಯು 22 ನವೆಂಬರ್ 2021 ರಂದು ಪ್ರಥಮ ಪ್ರದರ್ಶನಗೊಂಡಿತು. ಇದರಲ್ಲಿ ಮಧು ಸಾಗರ್ ಮತ್ತು ಅಖಿಲಾ ದೇಚಮ್ಮ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯು ತಮಿಳು ಭಾಷೆಯ ವನತೈ ಪೋಲಾ ಧಾರಾವಾಹಿಯ ಅಧಿಕೃತ ರಿಮೇಕ್ ಆಗಿದೆ [] [] [] [] [] [] []

ಅಣ್ಣ ತಂಗಿ (ಕನ್ನಡ ಧಾರಾವಾಹಿ)
ಶೈಲಿ
ಬರೆದವರುಡಿ ನಾಗೇಂದ್ರ ಪ್ರಸಾದ್
ನಿರ್ದೇಶಕರುಮಲಿಶಾಂತ್
ನಟರುಮಧುಸಾಗರ್
ಅಖಿಲ ದೆಚ್ಚಮ್ಮ
ಭಾಷೆ(ಗಳು)ಕನ್ನಡ
ಒಟ್ಟು ಸರಣಿಗಳು1
ಒಟ್ಟು ಸಂಚಿಕೆಗಳು617
ನಿರ್ಮಾಣ
ನಿರ್ಮಾಪಕ(ರು)ಕೆ. ಎಮ್ ಚೈತನ್ಯ
ಹರಿದಾಸ್ ಕೆ.ಜಿ.ಎಫ್.
ಸಂಕಲನಕಾರರುಗುರುರಾಜ್ ಬಿ.ಕೆ.
ಕ್ಯಾಮೆರಾ ಏರ್ಪಾಡುಮಲ್ಟೀ ಕ್ಯಾಮೆರಾ
ಸಮಯ22–23 ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ಚೈತನ್ಯ ಹರಿದಾಸ್ ಸಿನಿಮಾಸ್
ಪ್ರಸಾರಣೆ
ಮೂಲ ವಾಹಿನಿಉದಯ ಟಿವಿ
ಮೂಲ ಪ್ರಸಾರಣಾ ಸಮಯ22 ನವೆಂಬರ್ 2021 (2021-11-22) – ಪ್ರಸ್ತುತ
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳುVanathai Pola

ಕಥಾವಸ್ತು

ಬದಲಾಯಿಸಿ

ಕಲಾವಿದರು

ಬದಲಾಯಿಸಿ

ಮುಖ್ಯವಾಗಿ

ಬದಲಾಯಿಸಿ
  • ಮಧು ಸಾಗರ್: ಶಿವರಾಜು ಪಾತ್ರದಲ್ಲಿ
  • ಅಖಿಲಾ ದೇಚಮ್ಮ: ತುಳಸಿಯಾಗಿ
  • ಪ್ರಜ್ವಲ್: ಇಂದ್ರನಾಗಿ
  • ಅನ್ವಿತಾ: ಜೋತಿಯಾಗಿ

ಪೋಷಕ ಕಲಾವಿದರು

ಬದಲಾಯಿಸಿ
  • ಮಾನ್ಸಿ ಜೋಶಿ : ಜೆಸ್ಸಿಕಾ/ ಸಂಧ್ಯಾ ಪಾತ್ರದಲ್ಲಿ
  • ರಾಜೇಶ್ ಧ್ರುವ : ಯದು ಶ್ರೇಷ್ಠ
  • ಅನೀಶ್: ಅಭಿಷೇಕ್ ಪಾತ್ರದಲ್ಲಿ
  • ಸ್ವರಾಜ್ ಶೆಟ್ಟಿ / ಪ್ರಜ್ವಲ್ ರವಿ [] :ಇಂದ್ರನಾಗಿ
  • ರಾಧಾ ರಾಮಚಂದ್ರ / ಲೀಲಾ ಬಸವರಾಜು : ಅಜ್ಜಿಯಾಗಿ
  • ರೋಹಿತ್ ನಾಗೇಶ್ / ರಮೇಶ್ ಸಾಲಗುಣಿಡಿ: ನಜ್ಜಪ್ಪನಾಗಿ
  • ಶರ್ಮಿತಾ
  • ಗಿರೀಶ್ ಜತ್ತಿ
  • ತನುಜಾ/ಪದ್ಮ ಶಿವಮೊಗ್ಗ: ಚಂದ್ರಿಕಾ
  • ರಜನಿ: ಸಾವಿತ್ರಿಯಾಗಿ

ನಿರ್ಮಾಣ

ಬದಲಾಯಿಸಿ

ಕಲಾವಿದರ ಆಯ್ಕೆ

ಬದಲಾಯಿಸಿ

ಮಧು ಸಾಗರ್ [] ಅವರನ್ನು ಶಿವರಾಜು ಪಾತ್ರದಲ್ಲಿ ನಟಿಸಲು ಆಯ್ಕೆ ಮಾಡಲಾಯಿತು. ಅಖಿಲಾ ದೇಚಮ್ಮ [೧೦] [೧೧] ಅವರು ತುಳಸಿ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಕಿರುತೆರೆಯಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಮಾನ್ಸಿ ಜೋಶಿ [೧೨] [೧೩] [೧೪] ಪೋಷಕ ಪಾತ್ರದಲ್ಲಿ ಆಯ್ಕೆಯಾಗಿದ್ದರು. ಆದರೆ ನಂತರ ಜೆಸ್ಸಿಕಾ ಅವರು ಅವರ ಪಾತ್ರಕ್ಕೆ ಬಂದರು. ರಾಜೇಶ್ ಧ್ರುವ [೧೫] ಪೋಷಕ ಪಾತ್ರದ ಮೂಲಕ, ಅವರು ಕಿರುತೆರೆಗೆ ಪುನರಾಗಮನ ಮಾಡಿದರು. ಆದರೆ ನಂತರ ನಟ ಯದು ಶ್ರೇಷ್ಠ ಅವರು ರಾಜೇಶ್ ಪಾತ್ರ ನಿರ್ವಹಿಸಲು ಬಂದರು [೧೬].

ರೂಪಾಂತರಗಳು

ಬದಲಾಯಿಸಿ
ಭಾಷೆ ಶೀರ್ಷಿಕೆ ಮೂಲ ಬಿಡುಗಡೆ ನೆಟ್‌ವರ್ಕ್(ಗಳು) ಕೊನೆಯದಾಗಿ ಪ್ರಸಾರವಾಯಿತು ಟಿಪ್ಪಣಿಗಳು
ತಮಿಳು ವನತೈ ಪೋಲಾ

வானத்தைப் போல

7 ಡಿಸೆಂಬರ್ 2020 ಸನ್ ಟಿವಿ ಪ್ರಸಾರವಾಗುತ್ತಿದೆ ಮೂಲ
ತೆಲುಗು ಆಕಾಶಮಂತ
ఆకాశమంత
4 ಅಕ್ಟೋಬರ್ 2021 ಜೆಮಿನಿ ಟಿವಿ 21 ಮೇ 2022 ರಿಮೇಕ್
ಮರಾಠಿ ಅಭಲಾಚಿ ಮಾಯಾ
आभाळाची माया
17 ಅಕ್ಟೋಬರ್ 2021 ಸನ್ ಮರಾಠಿ 12 ನವೆಂಬರ್ 2022
ಬೆಂಗಾಲಿ ಆಡೊರರ್ ಬನ್

আদরের বোন

8 ನವೆಂಬರ್ 2021 ಸನ್ ಬಾಂಗ್ಲಾ 3 ಜುಲೈ 2022
ಕನ್ನಡ

Anna Thangi
ಅಣ್ಣ-ತಂಗಿ

22 ನವೆಂಬರ್ 2021 ಉದಯ ಟಿವಿ ಪ್ರಸಾರವಾಗುತ್ತಿದೆ
ಮಲಯಾಳಂ ಅನಿಯತಿಪ್ರಾವ್

അനിയത്തിപ്രാവ്

25 ಏಪ್ರಿಲ್ 2022 ಸೂರ್ಯ ಟಿ.ವಿ 12 ನವೆಂಬರ್ 2023

ಉಲ್ಲೇಖಗಳು

ಬದಲಾಯಿಸಿ
  1. "Watch new show Anna Tangi from Monday". The Times of India.
  2. "Anna Thangi to premiere today; here's everything you need to know about the upcoming show". The Times of India.
  3. "New serial 'Anna-sister' on 'Udaya TV'; Since when? What kind of story?, Udaya TV new Kannada serial Anna Thangi to go on air 22nd November". pipanews.com.
  4. "Daily soap Anna Thangi completes 100 episodes". The Times of India.
  5. "ಕಿರುತೆರೆಯಲ್ಲಿ ಸೆಂಚುರಿ ಬಾರಿಸಿ ಸಂಭ್ರಮಿಸಿದ 'ಅಣ್ಣ-ತಂಗಿ'; ಮಹತ್ವದ ಘಟ್ಟ ತಲುಪಿದ ಧಾರಾವಾಹಿ". Vijay Karnataka. Retrieved 2023-03-03.
  6. "Anna Thangi Serial 100 Episodes On Udaya TV - Monday To Saturday At 7:00 P:M". Indian TV News (in ಅಮೆರಿಕನ್ ಇಂಗ್ಲಿಷ್). 2022-04-05. Retrieved 2023-03-03.
  7. "ಕಿರುತೆರೆಗೆ ಕಾಲಿಟ್ಟ ನಟಿ ಅಖಿಲಾ ಪ್ರಕಾಶ್; ಶುರುವಾಗಲಿದೆ ಹೊಸ ಧಾರಾವಾಹಿ 'ಅಣ್ಣ-ತಂಗಿ'". Vijay Karnataka. Retrieved 2023-03-03.
  8. "Actor Prajwal Ravi replaces Swaraj Shetty in 'Anna Thangi'". Times of India.
  9. "Anna Tangi Serial Star Cast – Akhila Prakash And Madhusagar In Lead Roles". kannadatvshows.com. Archived from the original on 2024-02-24. Retrieved 2024-07-30.
  10. "Akhila Dechamma bags a pivotal role in Anna Thangi". The Times of India.
  11. "ಕಿರುತೆರೆಗೆ ಕಾಲಿಟ್ಟ ನಟಿ ಅಖಿಲಾ ಪ್ರಕಾಶ್; ಶುರುವಾಗಲಿದೆ ಹೊಸ ಧಾರಾವಾಹಿ 'ಅಣ್ಣ-ತಂಗಿ'". vijaykarnataka.com.
  12. "ತೆಲುಗು ಧಾರಾವಾಹಿ ಮುಗಿದ ನಂತರ ಈಗ 'ಅಣ್ಣ ತಂಗಿ' ಸೀರಿಯಲ್‌ನಲ್ಲಿ ನಟಿಸುತ್ತಿರುವೆ: ಮಾನ್ಸಿ ಜೋಶಿ". vijaykarnataka.com.
  13. "ಅಣ್ಣ-ತಂಗಿ ಧಾರಾವಾಹಿಯಿಂದ ಹೊರ ನಡೆದ ನಟಿ ಮಾನ್ಸಿ ಜೋಶಿ; ಕಾರಣವೇನು?". asianetnews.com.
  14. "Mansi Joshi quits daily soap 'Anna Thangi'". Times of India.
  15. "Rajesh Dhruva to make his acting comeback with soon-to-be-launched 'Anna Thangi'". The Times of India.
  16. "Yadu Shreshtha replaces Rajesh Dhruva in 'Anna Thangi'". Times of India.