ಅಟೋಮನ್ ಸಾಮ್ರಾಜ್ಯ
ಅಟೋಮನ್ ಸಾಮ್ರಾಜ್ಯ ೧೨೯೯ರಿಂದ ೧೯೨೨ರವರೆಗೆ ಉಳಿದು ಬಂದ ತುರ್ಕಿ ಭಾಷೆಯನ್ನಾಡುತ್ತಿದ್ದ ಬುಡಕಟ್ಟು ಜನಾಂಗದವರ ಒಂದು ಸಾಮ್ರಾಜ್ಯ. ಇದು ಪ್ರಬಲವಾಗಿದ್ದ ಕಾಲದಲ್ಲಿ ಟರ್ಕಿ,ಉತ್ತರ ಆಫ್ರಿಕದ ಭಾಗಗಳು,ಏಷಿಯಾದ ನೈರುತ್ಯ ಭಾಗ ಮತ್ತು ಯುರೋಪಿನ ಆಗ್ನೇಯ ಭಾಗಗಳಲ್ಲಿ ಪಸರಿಸಿತ್ತು.ಇದರ ಕೇಂದ್ರ ಏಷ್ಯಮೈನರ್ ಆಗಿತ್ತು.