ಅಜವಾನ

ಸಸ್ಯ ಪ್ರಭೇದ
ಅಜವಾನ
Flowers of Trachyspermum ammi
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
T. ammi
Binomial name
Trachyspermum ammi
Synonyms[][]
  • Ammi copticum L.
  • Carum copticum (L.) Link
  • Trachyspermum copticum Link
Ajwain fruit (schizocarps)

ಅಜವಾನ, ಓಮು, ಟ್ರ್ಯಾಕಿಸ್ಪರ್ಮಮ್ ಎಮೈ, ಏಪಿಯೇಸಿಯಿ ಕುಟುಂಬದಲ್ಲಿನ ಒಂದು ವಾರ್ಷಿಕ ಮೂಲಿಕೆ. ಅದು ಪೂರ್ವ ಮೆಡಿಟರೇನಿಯನ್‍ನಲ್ಲಿ, ಪ್ರಾಯಶಃ ಈಜಿಪ್ಟ್‍ನಲ್ಲಿ ಹುಟ್ಟಿಕೊಂಡಿತು, ಮತ್ತು ನಿಕಟಪೂರ್ವದಿಂದ ಭಾರತದ ವರೆಗೆ ಹರಡಿತು.

ಸಸ್ಯಶಾಸ್ತ್ರೀಯ ವರ್ಗೀಕರಣ

ಬದಲಾಯಿಸಿ

ಏಪಿಯೇಸಿಯೆ ಕುಟುಂಬಕ್ಕೆ ಸೇರಿದ ಟ್ರ್ಯಾಕಿಸ್ಪರ್ಮಮ್ ಎಮೈ ವೈಜ್ಞಾನಿಕ ಹೆಸರು.[] ಕನ್ನಡದಲ್ಲಿ ಅಜವಾನ ಮತ್ತು ಹಿಂದಿಯಲ್ಲಿ ಅಜಿವಾನ್ ಎಂದು ಕರೆಯುತ್ತಾರೆ.

ಉಪಯೋಗಗಳು

ಬದಲಾಯಿಸಿ

ಇದೊಂದು ಸುಗಂಧ ಸಸ್ಯ.ಇದರ ಬೀಜಗಳು ಸುವಾಸನಾಯುಕ್ತವಾಗಿದ್ದು,ಭಾರತೀಯ ಅದರಲ್ಲೂ ಗುಜರಾತ್ ಅಡುಗೆಗಳಲ್ಲಿ ಉಪಯೋಗದಲ್ಲಿದೆ. ಸಸ್ಯದ ಎಲೆಗಳು ಮತ್ತು ಹಣ್ಣಿನ ಕೋಡುಗಳು (ಹಲವುವೇಳೆ ತಪ್ಪಾಗಿ ಬೀಜಗಳು ಎಂದು ಕರೆಯಲಾಗುತ್ತದೆ) ಎರಡನ್ನೂ ಮಾನವರು ಸೇವಿಸುತ್ತಾರೆ.ಇದು ಜಠರವಾಯು ನಿರೋಧಕವೆಂದು ಕಂಡುಬಂದಿದೆ.[]

ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಿದ್ದು[] ,ಭಾರತದ ಒಟ್ಟು ಉತ್ಪನ್ನದಲ್ಲಿ ೫೫ ಶೇಕಡಾ ರಾಜಸ್ಥಾನ ರಾಜ್ಯವೊಂದರಲ್ಲೇ ಬೆಳೆಯಲಾಗುತ್ತಿದೆ.[]

ಉಲ್ಲೇಖಗಳು

ಬದಲಾಯಿಸಿ
  1. USDA GRIN entry
  2. ITIS entry for Trachyspermum ammi
  3. "ಡಿಜಿಟಲ್ ಪ್ಲೋರ ಆಫ್ ಕರ್ನಾಟಕ accessdate 21 February 2016".
  4. ೪.೦ ೪.೧ Green 2006, p. 116.
  5. Rajasthan Gov, Commissionerate of Agriculture.


ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • Ajwain from The Encyclopedia of Spices
  • Ajwain page from Gernot Katzer's Spice Pages
  • Hawrelak, JA; Cattley, T; Myers, SP (2009). "Essential oils in the treatment of intestinal dysbiosis: A preliminary in vitro study". Alternative Medicine Review. 14 (4): 380–4. PMID 20030464.
"https://kn.wikipedia.org/w/index.php?title=ಅಜವಾನ&oldid=1161724" ಇಂದ ಪಡೆಯಲ್ಪಟ್ಟಿದೆ