ಜಪ ಎಂದರೆ ಒಂದು ಮಂತ್ರವನ್ನು ಪುನರಾವರ್ತಿಸುವುದು ಅಥವಾ ನೆನಪಿಸಿಕೊಳ್ಳುವುದು, ಮತ್ತು ಅಜಪ ಜಪ ಎಂದರೆ ಮಂತ್ರದ ನಿರಂತರ ಅರಿವು, ಅಥವಾ ಅದು ಏನನ್ನು ಪ್ರತಿನಿಧಿಸುತ್ತದೋ ಅದರ ಅರಿವು. ಅಜಪ ಜಪ ಪದದ ಅ ಅಕ್ಷರದ ಅರ್ಥ ಇಲ್ಲದೆಯೇ. ಹಾಗಾಗಿ, ಅಜಪ ಜಪವು ಮಂತ್ರವನ್ನು ಪುನರಾವರ್ತಿಸಲು ಸಾಮಾನ್ಯವಾಗಿ ಅಗತ್ಯವಿರುವ ಮಾನಸಿಕ ಶ್ರಮವಿಲ್ಲದೆಯೇ ಜಪದ ಅಭ್ಯಾಸ.

"https://kn.wikipedia.org/w/index.php?title=ಅಜಪ_ಜಪ&oldid=607642" ಇಂದ ಪಡೆಯಲ್ಪಟ್ಟಿದೆ