ಅಗ್ರಜ

ಕನ್ನಡ ಚಲನಚಿತ್ರ

 ಅಗ್ರಜ ೨೦೧೪ ರ ಶ್ರಿನಂದನ್ ನಿರ್ದೇಶನದ ಚಿತ್ರ , ಮುಖ್ಯ ಪಾತ್ರಗಳಲ್ಲಿ ದರ್ಶನ್ ಮತ್ತು ಜಗ್ಗೆಶ್, ನಾಯಕಿಯರಾಗಿ ಕಾಮ್ನ ಜೆತ್ಮಲಾನಿ, ಸಂಜನಾ,ಅರುಂದತಿ ಮತ್ತು ಆದ್ಯ ಗೌಡ, ಪೋಷಕ ಪಾತ್ರಗಳಲ್ಲಿ ಸದಾಶಿವ ಬ್ರಹ್ಮಾವರ, ರಂಗಾಯಣ ರಘು, ಬಿರಾದರ್ ಮತ್ತು ಅಚ್ಯತ್  ಕುಮಾರ್ ನಟಿಸಿದ್ದಾರೆ.[೧]  ಸಂಪಾದಕ ಟಿ. ಗೋವರ್ಧನ್  ತನ್ನ ಹೊಸದಾಗಿ ಸ್ಥಾಪಿಸಿದ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದರು.[೨] ಅಗ್ರಜ ಚಿತ್ರವು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ತೆಲುಗು ಚಿತ್ರ ಆರ್.ಪಿ.ಪಟ್ನಾಯಕ್ ರ ಬ್ರೋಕರ್ ಚಿತ್ರದ ಆಧಾರಿತವಾಗಿದೆ.[೩][೪]

ಅಗ್ರಜ
ನಿರ್ದೇಶನಶ್ರಿನಂದನ್
ನಿರ್ಮಾಪಕಗೋವರ್ಧನ
ಲೇಖಕಶ್ರಿನಂದನ್
ಸಂತೋಷ್ ಆನಂದ್ ರಾಮ್
ಮಂಜು ಪ್ರಭಾಸ್
ಪಾತ್ರವರ್ಗಜಗ್ಗೇಶ್
ದರ್ಶನ್
ಕಾಮ್ನ ಜತ್ಮಲಾನಿ
ಸಂಜನಾ
ಅರುಂದತಿ
ಆದ್ಯ ಗೌಡ
ಸಂಗೀತನಂದನ್ ರಾಜ್
ಛಾಯಾಗ್ರಹಣರಮೇಶ್ ಬಾಬು
ಸಂಕಲನಟಿ. ಗೋವರ್ಧನ್
ಬಿಡುಗಡೆಯಾಗಿದ್ದು೧೮ ಏಪ್ರಿಲ್ ೨೦೧೪
ಅವಧಿ೧೪೧ ನಿಮಿಷಗಳು
ದೇಶಭಾರತ
ಭಾಷೆಕನ್ನಡ
ಬಂಡವಾಳಕೋಟಿ (ಯುಎಸ್$೧.೭೮ ದಶಲಕ್ಷ)
ಬಾಕ್ಸ್ ಆಫೀಸ್೬.೩ ಕೋಟಿ (ಯುಎಸ್$೧.೪ ದಶಲಕ್ಷ) (first 4 days)

References ಬದಲಾಯಿಸಿ

  1. "'Agraja' enters dubbing stage". Sify.com. 2013-04-03. Archived from the original on 2014-04-28. Retrieved 2013-04-08.
  2. http://www.sify.com/movies/agraja-ready-with-the-first-print-news-kannada-nl3jQNjacbfsi.html
  3. "'Agraja' Song Shot - Kannada Movie News". Indiaglitz.com. 2013-02-16. Archived from the original on 2015-09-24. Retrieved 2013-04-08.
  4. http://timesofindia.indiatimes.com/entertainment/kannada/movies/news-interviews/Agraja-takes-the-Express-route-to-fame/articleshow/29348049.cms
"https://kn.wikipedia.org/w/index.php?title=ಅಗ್ರಜ&oldid=1160860" ಇಂದ ಪಡೆಯಲ್ಪಟ್ಟಿದೆ