ಅಗಸನೂರು
ಭಾರತ ದೇಶದ ಗ್ರಾಮಗಳು
ಅಗಸನೂರು ಇದು ಹಳ್ಳಿಯ ಹೆಸರಾಗಿದ್ದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಈ ಊರಿನ ವಿಶಿಷ್ಟತೆ ಎಂದರೆ, ಇಲ್ಲಿ ಮೊಹರಮ್ ಹಬ್ಬವನ್ನು ಅಕ್ಷರಶಃ ಅದ್ಭುತವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಇಲ್ಲಿನ ಜನರ ಏಕತಾ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.
ಅಗಸನೂರು
ಅಗಸನೂರು | |
---|---|
ಹಳ್ಳಿ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬಳ್ಳಾರಿ |
ತಾಲೂಕು | ಸಿರಗುಪ್ಪ |
Government | |
• Body | ಗ್ರಾಮ ಪಂಚಾಯತಿ |
ಭಾಷೆ | |
• ಅಧಿಕೃತ | ಕನ್ನಡ |
Time zone | UTC+5:30 (IST) |
PIN | 583114 |
ಹತ್ತಿರದ ಪಟ್ಟಣ | ಬಳ್ಳಾರಿ |
Civic agency | Village Panchayat |