ಅಕ್ಸಮ್ ಸಾಮ್ರಾಜ್ಯ
'ಅಕ್ಸಮ್ ಸಾಮ್ರಾಜ್ಯ' ಆಫ್ರಿಕ ಖಂಡದ ಪ್ರಮುಖ ಹಾಗೂ ಶಕ್ತಿಶಾಲಿ ಸಾಮ್ರಾಜ್ಯವಾಗಿತ್ತು.ಇದು ಈಗಿನ ಇಥಿಯೋಪಿಯಾ ದೇಶದಲ್ಲಿತ್ತು.ಇದು ಕ್ರಿಸ್ತಪೂರ್ವ ೫೦ ನೆಯ ಸುಮಾರಿಗೆ ಪ್ರಸಿದ್ಧಿಗೆ ಬಂದು ಮುಂದಿನ ೬೦೦ ರಿಂದ ೭೦೦ ವರ್ಷಗಳ ಕಾಲ ಪ್ರಭಾವಶಾಲಿಯಾಗಿತ್ತು.ಕೆಂಪು ಸಮುದ್ರದ ಬಂದರಿನಿಂದ ಪ್ರಾಚೀನ ಕಾಲದ ಎಲ್ಲಾ ಪ್ರಮುಖ ದೇಶಗಳೊಂದಿಗೆ ವ್ಯಾಪಾರ ಸಂಬಂದವನ್ನು ಹೊಂದಿತ್ತು.
ಬಾಹ್ಯ ಕೊಂಡಿಗಳು
ಬದಲಾಯಿಸಿWikimedia Commons has media related to Kingdom of Aksum.
- Ethiopian Treasures - Queen of Sheba, Aksumite Kingdom - Aksum Archived 2019-07-15 ವೇಬ್ಯಾಕ್ ಮೆಷಿನ್ ನಲ್ಲಿ.
- Ancient History Sourcebook: Accounts of Meröe, Kush, and Axum Archived 2014-08-14 ವೇಬ್ಯಾಕ್ ಮೆಷಿನ್ ನಲ್ಲಿ.
- Aksum: UNESCO World Heritage Site
- The Ash Heap of History (Mise Archived 2014-02-02 ವೇಬ್ಯಾಕ್ ಮೆಷಿನ್ ನಲ್ಲಿ.