ಅಕಿಲೀಸನ ಕಂಡರ
ಅಕಿಲೀಸನ ಕಂಡರ - ಕಾಲಿನ ಹರಡಿನ ಹಿಂಗಡೆ ದಪ್ಪನಾಗಿರುವ ಬಲವಾದ ಕಂಡರ (ಟೆಂಡನ್). ಪಾದವನ್ನು ಒಳಮಡಿಸುವ, ಚಾಚುವ, ಕಣಕಾಲಿನ ಮೀನಖಂಡದ ಸ್ನಾಯುಗಳ ಕಂಡರವಾಗಿ ಹಿಮ್ಮಡಿಯ ಮೂಳೆಗೆ ಅಂಟಿದೆ. ರೂಪಕವಾಗಿ ಅಪಾಯ ಸ್ಥಾನ ಎಂಬರ್ಥದಲ್ಲಿ ಈ ಮಾತು ಬಳಕೆಗೆ ಬಂದಿದೆ. ಇದನ್ನೂ ನೋಡಿ ಅಕಿಲೀಸ್