ಅಂಶಿ ಸಮಾಸ
ಇಲ್ಲಿ ಸಮಾಸವು ಪೂರ್ವೋತ್ತರ ಪದಗಳ ಅಂಶಾಂಶಿ ಭಾವ ಸಂಬಂಧದಿಂದ ಸೇರಿ ಆಗುವುದು. ಪೂರ್ವ ಪದದ ಅರ್ಥವು ಇಲ್ಲಿ ಪ್ರಧಾನವಾಗಿರುತ್ತದೆ. ಕೆಲವರು ಇದನ್ನು ಅವ್ಯಯೀ ಭಾವವೆಂದೂ ಕರೆಯುತ್ತಾರೆ. ಇಲ್ಲಿ ಅಂಶ ಮುಖ್ಯವೇ ಹೊರೆತು ಅಂಶಿಯಲ್ಲ.
ತಲೆಯ + ಮುಂದು = ಮುಂದಲೆ ಮೈಯಿನ + ಮೇಲೆ = ಮೇಲ್ಮೈ ಕೈಯ + ಅಡಿ = ಅಂಗೈ
1.ತಲೆಯ + ಮುಂದು = ಮುಂದಲೆ
2.ರಾತ್ರಿಯ + ನಡು = ನಡುರಾತ್ರಿ
3.ಕಾಱನ + ಅಡಿ = ಅಂಗಾಲು
4.ನಾಅಗೆಯ + ತುದಿ = ತುದಿನಾಅಗ
5.ತಲೆಯ + ಹಿಂದು = ಹಿಂದಲೆ
6.ಗೋಡೆಯ + ನಡುವೆ = ನಡುಗೋಡೆ
7.ಕಾರಿನ + ಮುಂದು = ಮುಂಗಾರ
8.ಬಾಗಿಲ + ಹಿಂದೆ = ಹಿಂಬಾಗಿ
9.ಅಡವಿಯ + ನಡು = ನಟ್ಟಡವಿ
10.ಬಾಗಿಲ + ಮುಂದು = ಮುಂಬಾ
ಅಂಠ ಎಕಂಓಚೋನಜ
ಬದಲಾಯಿಸಿಅಂಚನ
- melmane