ಅಂತಿಮಘಟ್ಟ (ಚಲನಚಿತ್ರ)

ಅಂತಿಮಘಟ್ಟ 1987ರಲ್ಲಿ ಬಿಡುಗಡೆಗೊಂಡ ಭಾರತೀಯ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದವರು ಕೆ.ಜಾನಕಿರಾಮ್ ಅವರು. ಚಿತ್ರದಲ್ಲಿ ಶಂಕರ್ ನಾಗ್, ಅನಂತ್ ನಾಗ್, ಊರ್ವಶಿ, ತಾರಾ ಮತ್ತು ದಿನೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಲನಚಿತ್ರಕ್ಕೆ ಸಂಗೀತವನ್ನು ವಿಜಯ ಭಾಸ್ಕರ್ ರಚಿಸಿದ್ದರು.[]

ಅಂತಿಮಘಟ್ಟ (ಚಲನಚಿತ್ರ)
ಅಂತಿಮ ಘಟ್ಟ
ನಿರ್ದೇಶನಜಾನಕಿರಾಮ್
ನಿರ್ಮಾಪಕಕೆ.ಜಾನಕಿರಾಮ್
ಪಾತ್ರವರ್ಗಶಂಕರನಾಗ್ ತಾರ, ದಿನೇಶ್, ಸುಂದರ ಕೃಷ್ಣ ಅರಸ್
ಸಂಗೀತಕೆ.ಜಾನಕೀರಾಮ್
ಛಾಯಾಗ್ರಹಣವಿಜಯಭಾಸ್ಕರ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಶ್ರೀರಾಮ್ ಫಿಲಂಸ್

ಪಾತ್ರವರ್ಗ

ಬದಲಾಯಿಸಿ
  • ಶಂಕರ್ ನಾಗ್
  • ಊರ್ವಶಿ
  • ತಾರಾ
  • ದಿನೇಶ್
  • ರಮೇಶ್ ಭಟ್
  • ಸುಂದರ್ ಕೃಷ್ಣ ಅರಸ್
  • ರಾಜಾನಂದ್
  • ಸುಧೀರ್
  • ಲಕ್ಷ್ಮಣ್
  • ಕೆ. ಎನ್. ರವಿಶಂಕರ್
  • ಮೈಸೂರು ಲೋಕೇಶ್
  • ಮನ್ದೀಪ್ ರಾಯ್
  • ಭರಗವಿ ನಾರಾಯಣ
  • ಸುಧಾ
  • ಸೀಮಾ
  • ಸ್ವಪ್ನಶ್ರೀ
  • ಬೇಬಿ ಕಲ್ಪನಾ
  • ಮಾಸ್ಟರ್ ಶೀತಲ್ ಕುಮಾರ್
  • ಡಿಸ್ಕೋ ಶಾಂತಿ
  • ಶ್ರೀಪತಿ
  • ಗೋಪಾಲರಾವ್
  • ಕೃಷ್ಣೇಗೌಡ
  • ನಟರಾಜ್
  • ಎಲ್. ಎನ್. ಸಿಂಹ
  • ಭಾಸ್ಕರ್ ರೆಡ್ಡಿ
  • ಮುಖ್ಯಮಂತ್ರಿ ಚಂದ್ರು
  • ನವರತ್ನರಾಮ್
  • ಕೃಷ್ಣರಾಜ್
  • ಬಿ.ವಿ. ರಾಧಾ

ಉಲ್ಲೇಖ

ಬದಲಾಯಿಸಿ
  1. "Anthima Ghatta (1987) - IMDb". IMDb. Retrieved 14 May 2025.