ಅಂಘ್ರಿ ಪದವು ಈ ಕೆಳಗಿನವುಗಳನ್ನು ನಿರ್ದೇಶಿಸಬಹುದು:

  • ಅನೇಕ ಕಶೇರುಕಗಳಲ್ಲಿ ಕಂಡುಬರುವ ಒಂದು ಶಾರೀರಿಕ ರಚನೆಯಾದ ಪಾದ
  • ಸಸ್ಯಗಳಲ್ಲಿ ಸಾಮಾನ್ಯವಾಗಿ ಮಣ್ಣಿನ ಮೇಲ್ಮೈ ಕೆಳಗೆ ಇರುವ ಅಂಗವಾದ ಬೇರು
  • ಭಾರ ಹೊರುವ ಮತ್ತು ಚಲನೆಯ ಶಾರೀರಿಕ ರಚನೆಯಾದ ಕಾಲು



"https://kn.wikipedia.org/w/index.php?title=ಅಂಘ್ರಿ&oldid=736659" ಇಂದ ಪಡೆಯಲ್ಪಟ್ಟಿದೆ