ಅಂಗುಲ
ಕೈಬೆರಳು ಲೇಖನಕ್ಕಾಗಿ ಇಲ್ಲಿ ನೋಡಿ.
ಮೆಟ್ರಿಕ್ ಪದ್ಧತಿ | |
0.0254 m | 25.4 ಮಿ.ಮೀ |
US customary/Imperial units | |
1/36 yd | 1/12 ft |
ಅಂಗುಲ(ಇಂಚು)ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ. ೧೨ ಇಂಚುಗಳಿಗೆ ಒಂದು ಅಡಿ.ಮೆಟ್ರಿಕ್ ಪದ್ಧತಿಗೆ ಪರಿವರ್ತಿಸಿದಾಗ ೨೫.೪ ಮಿ.ಮಿ.ಗೆ ಒಂದು ಅಂಗುಲವಾಗುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |