ಅಂಗಾಲು ಪಾದದ ಕೆಳಭಾಗ. ಮಾನವರಲ್ಲಿ ಪಾದದ ಅಂಗಾಲನ್ನು ಅಂಗರಚನಾ ದೃಷ್ಟಿಯಿಂದ ಪ್ಲ್ಯಾಂಟರ್ ಆಸ್ಪೆಕ್ಟ್ ಎಂದು ನಿರ್ದೇಶಿಸಲಾಗುತ್ತದೆ. ಗೊರಸುಳ್ಳ ಪ್ರಾಣಿಗಳಲ್ಲಿ ಗೊರಸು ಇದಕ್ಕೆ ಸಮಾನವಾದ ಹೊರ ರೂಪವಾಗಿದೆ.

"https://kn.wikipedia.org/w/index.php?title=ಅಂಗಾಲು&oldid=1021590" ಇಂದ ಪಡೆಯಲ್ಪಟ್ಟಿದೆ