ಪುಣೆ ಮೆಟ್ರೊ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಸರಿಯಾಗಿ ಅನುವಾದ ಆಗಿಲ್ಲ. ಭಾಷೆ, ವ್ಯಾಕರಣ ಸರಿಯಿಲ್ಲ. ಉಲ್ಲೇಖಗಳಿಲ್ಲ. |
ಪುಣೆ ಮೆಟ್ರೋ (ಮರಾಠಿ: पुणे मेट्रो) ಎಂಬುದು ಮೆಟ್ರೋ ರೈಲು ಆಧಾರಿತ ತ್ವರಿತ ಸಾರಿಗೆ ವ್ಯವಸ್ಥೆಯಾಗಿದೆ, ಇದು ಭಾರತದ ಪುಣೆ ನಗರಕ್ಕೆ ಸೇವೆ ಸಲ್ಲಿಸುತ್ತದೆ. ಇದು ರೂ.೧೧೪.೨೦ ಶತಕೋಟಿ (US $ ೧.೭೩ ಶತಕೋಟಿ) ವೆಚ್ಚ ಎಂದು ಅಂದಾಜಿಸಲಾಗಿದೆ. ೨೦೧೬ ರ ಡಿಸೆಂಬರ್ ೭ ರಂದು ಮಹಾರಾಷ್ಟ್ರ ಸರಕಾರ ಈ ಯೋಜನೆಯಲ್ಲಿ ಅನುಮೋದನೆಯನ್ನು ನೀಡಿತು, ಆದರೆ ನಗರ ಅಭಿವೃದ್ಧಿ ಸಚಿವಾಲಯ ಈಗಾಗಲೇ ಈ ಯೋಜನೆಯ ಅನುಮೋದನೆಯನ್ನು ನೀಡಿತ್ತು. ೨೦೧೬ ರ ಡಿಸೆಂಬರ್ ೭ ರಂದು ಕೇಂದ್ರ ಸಚಿವ ಸಂಪುಟವು ಯೋಜನೆಯ ಅನುಮೋದನೆಯನ್ನು ನೀಡಿತು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡಿದಾಗ ೨೦೧೬ ರ ಡಿಸೆಂಬರ್ ೨೪ ರಂದು ಅಡಿಪಾಯ ಹಾಕಿದರು. ಯೋಜನೆಯು ೨೦೨೧ ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಮರಾಠಿ:पुणे मेट्रो
ನಕ್ಷೆ
Network Map
Description
ಹಂತ |
ಮಾರ್ಗ |
ನಿಲ್ದಾಣ |
ದೂರ (ಕಿ.ಮಿ) |
Opening date | |
---|---|---|---|---|---|
ಮೊದಲನೆ ಹಂತ |
ಮಾರ್ಗ ೧ |
ಪಿಂಪರಿ |
ಸ್ವರ್ಗೇಟ್ | ೧೬.೫೯ |
೨೦೨೧ |
ಮಾರ್ಗ ೨ |
ವನಾಜ್ |
ರಾಂವಾಡಿ |
೧೪.೬೬೫ |
೨೦೨೧ | |
ಎರಡನೆ ಹಂತ |
ಮಾರ್ಗ ೩ | ಡೆಕ್ಕನ್ ಜಿಂಕಾನ |
ಬುನ್ದ್ ಗಾರ್ಡನ್ |
೧೧ |
೨೦೨೧ |
ಮಾರ್ಗ ೪ | ಎ.ಎಸ್.ಐ |
ಹಿಂಜವಾಡಿ |
೧೮ |
೨೦೨೧ |
ಟಿಕೆಟ್ ದರಗಳು
ನಿರಿಕ್ಷಿತ ದರಗಳು:-
ಅಂತರ(ಕಿ.ಮಿ) |
ದರ (ರೂ.) |
---|---|
೨ ರ ವರೆಗೆ |
೭ |
೨-೪ |
೧೦ |
೪-೬ |
೧೧ |
೬-೯ |
೧೪ |
೯-೧೨ |
೧೫ |
೧೨-೧೫ |
೧೬ |
೧೫-೧೮ |
೧೭ |
೧೮-೨೧ |
೧೯ |
೨೧-೨೪ |
೨೦ |
೨೪-೨೭ |
೨೧ |
೨೭-೩೦ |
೨೨ |
೩೦ ಕ್ಕಿಂತ ಅಧಿಕ |
೨೩ |
ಪ್ರಾಜೆಕ್ಟ್ ಸ್ಥಿತಿ
ಈ ಯೋಜನೆಯ ಮೊದಲನೆಯ ಹಂತವನ್ನು ೨೦೧೬ ರ ಡಿಸೆಂಬರ್ ೭ ರಂದು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿತು.
ಮಹಾರಾಷ್ಟ್ರ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕಾರಿಗಳು ಈ ನಗರಕ್ಕೆ ಭೇಟಿ ನೀಡಿದರು ಮತ್ತು ಯೋಜನೆಯನ್ನು ೨೦೧೬ ರ ಡಿಸೆಂಬರ್ ೧೪ ರಂದು ಪ್ರಾರಂಭಿಸಿದರು. ರೈಲ್ವೆ ಮಾರ್ಗ ನಿರ್ಮಾಣದ ಸಮಯದಲ್ಲಿ ನೆಲದ ಮೇಲೆ ಎದುರಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಯೋಜಿತ ಯೋಜನೆಯ ಸೈಟ್ ಸಮೀಕ್ಷೆ ಪ್ರಗತಿಯಲ್ಲಿದೆ.