ಮಿಚೆಲ್ ಒಬಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಅಧಿಕಾರಾವಧಿ ಮುಕ್ತಾಯ ದಿನಾಂಕ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೭ ನೇ ಸಾಲು:
| office = [[ಯು.ಎಸ್.ಎ]] ರಾಷ್ಟ್ರಾಧ್ಯಕ್ಷರ ಪತ್ನಿ (ಮೊದಲ ಮಹಿಳೆ)
| term_start = ಜನವರಿ 20, 2009
| term_end = ಜನವರಿ 20, 2017
| president =
| predecessor = [[ಲಾರಾ ಬುಶ್]]
೨೯ ನೇ ಸಾಲು:
}}
'''ಮಿಚೆಲ್ ಲಾವಾಘ್ನ್ ರಾಬಿನ್ಸನ್ ಒಬಾಮ''' (ಜನನ ಜನವರಿ ೧೭, ೧೯೬೪) ಪ್ರಸ್ತುತದಲ್ಲಿ ಅಮೆರಿಕದಲ್ಲಿ ೪೪ನೆಯ [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ|ಅಮೆರಿಕದ ಅಧ್ಯಕ್ಷ]]ರಾಗಿರುವ [[ಬರಾಕ್ ಒಬಾಮ|ಬರಾಕ್ ಒಬಾಮರ]] ಪತ್ನಿ; ಇವರು ಅಮೆರಿಕ ಕಂಡ ಮೊದಲ ಆಫ್ರಿಕನ್-ಅಮೆರಿಕನ್ ಯುನೈಟೆಡ್ ಸ್ಟೇಟ್ಸ್ ನ ಪ್ರಥಮ ಮಹಿಳೆ (ಅಮೆರಿಕದಲ್ಲಿ ಅಧ್ಯಕ್ಷರನ್ನು ಪ್ರಥಮ ಪೌರನೆಂದೂ, ಅವರ ಹೆಂಡತಿಯನ್ನು ಪ್ರಥಮ ಮಹಿಳೆ ಎಂದೂ ಕರೆಯುತ್ತಾರೆ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ . ಷಿಕಾಗೋದ ದಕ್ಷಿಣ ಭಾಗದಲ್ಲಿ ತನ್ನ ಜೀವಿತದ ಆದಿಯನ್ನು ಕಳೆದ ಒಬಾಮ ಪ್ರಿನ್ಸ್ ಟನ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿ ನಂತರ ಹಾರ್ವರ್ಡ್ ಕಾನೂನು ವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ಚಿಕಾಗೋಗೆ ಮರಳಿ ಸಿಡ್ಲೇ ಆಸ್ಟಿನ್ ಎಂಬ ಕಾನೂನು ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದರು; ಈ ಸಂಸ್ಥೆಯಲ್ಲಿಯೇ ಅವರು ತಮ್ಮ ಬಾವಿ ಪತಿ ಒಬಾಮರನ್ನು ಭೇಟಿಯಾದರು. ನಂತರ ಅವರು ಷಿಕಾಗೋದ ಮೇಯರ್ ರಿಚರ್ಡ್ ಎಂ. ಡಾಲೀಯವರ ಸಿಬ್ಬಂದಿವರ್ಗದ ಅಂಗವಾಗಿ ಮತ್ತು ಯೂನಿವರ್ಸಿಟಿ ಆಫ್ ಷಿಕಾಗೋ ಮೆಡಿಕಲ್ ಸೆಂಟರ್ ನಲ್ಲಿ ಉದ್ಯೋಗ ಮುಂದುವರಿಸಿದರು.
೨೦೦೭ ಮತ್ತು ೨೦೦೮ರಲ್ಲಿ ತಮ್ಮ ಪತಿಯ ಅಧ್ಯಕ್ಷೀಯ ಸ್ಥಾನಕ್ಕೆ ನಡೆಸಿದ ಪ್ರಚಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡದ್ದಲ್ಲದೆ ೨೦೦೮ರ ಡೆಮೋಕ್ರಾಟಿಕ್ ನ್ಯಾಷನಲ್ ಕಂವೆಂಷನ್ ನ ಪ್ರಾಸ್ತಾವಿಕ ನುಡಿಯನ್ನೂ ಪ್ರಸ್ತುತ ಪಡಿಸಿದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು, ಮಾಲಿಯಾ ಮತ್ತು ಸಾಶಾ;ಇವರು ಒರೆಗಾವ್ ಸ್ಟೇಟ್ ಯೂನಿವರ್ಸಿಟಿಯ ಪುರುಷರ ಬ್ಯಾಸ್ಕೆಟ್ ಬಾಲ್ ತಂಡದ ಶಿಕ್ಷಕರಾದ ಕ್ರೈಗ್ ರಾಬಿನ್ ಸನ್ ರ ತಂಗಿ. ಒಬ್ಬ ಸೆನೇಟರ್ ರ ಪತ್ನಿಯಾಗಿ, ಹಾಗೂ ಕ್ರಮೇಣ ಮೊದಲ ಮಹಿಳೆಯಾಗಿ ಅವರು ಮಹಿಳೆಯರಿಗೆ ಆದರ್ಶಪ್ರಾಯರೂ, ಫ್ಯಾಷನ್ ನ ಸಾಕಾರಮೂರ್ತಿಯೂ ಆಗಿರುವುದಲ್ಲದೆ ಬಡತನದ ಅರಿವು ಮತ್ತು ಆರೋಗ್ಯಕರ ಆಹಾರಸೇವನೆಯನ್ನು ಪ್ರತಿಪಾದಿಸುವ ಗಮನಾರ್ಹ ವಕೀಲೆಯೂ ಆಗಿದ್ದಾರೆ.
 
== ಕುಟುಂಬ ಮತ್ತು ವಿದ್ಯೆ ==
ಮಿಚೆಲ್ ಲಾವಾಘ್ನ್ ರಾಬಿನ್ಸನ್ ಹುಟ್ಟಿದ್ದು ಜನವರಿ ೧೭, ೧೯೬೪ರಂದು; ಜನ್ಮಸ್ಥಳ ಷಿಕಾಗೋದ ಇಲಿನಾಯ್ಸ್; ತಂದೆ ಫ್ರೇಸರ್ ರಾಬಿನ್ಸನ್ III,<ref name="MOMtBOD2008C">{{cite web | accessdate=January 22, 2008
"https://kn.wikipedia.org/wiki/ಮಿಚೆಲ್_ಒಬಾಮ" ಇಂದ ಪಡೆಯಲ್ಪಟ್ಟಿದೆ