ಬಿಎಂಶ್ರೀ ಪ್ರಶಸ್ತಿ

(2014ನೇ ಸಾಲಿನ ಬಿಎಂಶ್ರೀ ಪ್ರಶಸ್ತಿ ಇಂದ ಪುನರ್ನಿರ್ದೇಶಿತ)

೨೦೧೪ ರ ಬಿಎಂಶ್ರೀ ಪ್ರಶಸ್ತಿ ಬದಲಾಯಿಸಿ

ಬಿ. ಎಂ. ಶ್ರೀಕಂಠಯ್ಯ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನವು ಬಿಎಂಶ್ರೀಯವರಷ್ಟೇ ಸಂಕೋಚ ಉಳ್ಳ ಮತ್ತು ಅಪಾರ ಪ್ರತಿಭೆಯುಳ್ಳ, ಹಿರಿಯ ಸಂಶೋಧಕ ಬಿ.ಎಸ್.ಸಣ್ಣಯ್ಯನವರಿಗೆ ದಿ.3-1-2015ರಂದು ಬಿಎಂಶ್ರೀ ಪ್ರಶಸ್ತಿ ನೀಡಲಾಯಿತು.

ನೋಡಿ ಬದಲಾಯಿಸಿ

ಆಧಾರ ಬದಲಾಯಿಸಿ

  • ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ