100 (2021 ಚಲನಚಿತ್ರ)
100 ಚಿತ್ರವು ರಮೇಶ ಅರವಿಂದ ನಿರ್ದೇಶನದ 2021ರ ಕನ್ನಡ ಭಾಷೆಯ ಚಿತ್ರವಾಗಿದೆ.[೧] ಈ ಚಿತ್ರದಲ್ಲಿ ರಮೇಶ್ ಅರವಿಂದ್ ಪೂರ್ಣ ರಚಿತಾ ರಾಮ್ ಹಾಗೂ ಹೊಸಬರಾದ ವಿಶ್ವ ಕರ್ಣ ಅವರ ತಾರಾಗಣವಿದೆ [೨]
100 (2021 ಚಲನಚಿತ್ರ) | |
---|---|
ನಿರ್ದೇಶನ | ರಮೇಶ್ ಅರವಿಂದ್ |
ನಿರ್ಮಾಪಕ | ರಮೇಶ ರೆಡ್ಡಿ ಉಮಾ |
ಲೇಖಕ | ಸುಶಿ ಗಣೇಶನ್ |
ಚಿತ್ರಕಥೆ | ರಮೇಶ್ ಅರವಿಂದ್ |
ಆಧಾರ | ತಿರುಟ ಪಾಯಲೆ 2 by ಸುಶಿ ಗಣೇಶನ್ |
ಪಾತ್ರವರ್ಗ | ರಮೇಶ್ ಅರವಿಂದ್ ರಚಿತಾ ರಾಮ್ ಪೂರ್ಣ ವಿಶ್ವ ಕರ್ಣ |
ಸಂಗೀತ | ರವಿ ಬಸ್ರೂರ್ |
ಛಾಯಾಗ್ರಹಣ | ಸತ್ಯ ಹೆಗ್ಗೆ |
ಸಂಕಲನ | ಆಕಾಶ್ ಶ್ರೀವತ್ಸ |
ಸ್ಟುಡಿಯೋ | ಸೂರಜ್ ಪ್ರೊಡಕ್ಷನ್ಷ್ |
ವಿತರಕರು | ಲೈಲಾಕ್ ಎಂಟರ್ಟೈನ್ಮೆಂಟ್ಸ್ ಜಗದೀಶ್ ಫಿಲಂಸ್ |
ಬಿಡುಗಡೆಯಾಗಿದ್ದು | 29th November 2021 |
ದೇಶ | ಭಾರತ |
ಭಾಷೆ | ಕನ್ನಡ |
[೩] ಚಿತ್ರವಾದ ತಿರುಟ ಪಾಯಲೆ ಚಿತ್ರದಿಂದ ಆಯ್ದುಕೊಳ್ಳಲಾಗಿದೆ.[೪]
[೫] ಈ ಚಿತ್ರವು ವಿಶ್ವದಾದ್ಯಂತ 19 ನವೆಂಬರ್ 2021 ರಂದು ಬಿಡುಗಡೆಯಾಯ್ತು[೬]
ಉಲ್ಲೇಖಗಳು
ಬದಲಾಯಿಸಿ- ↑ "Ramesh Aravind takes complete charge of 100". The New Indian Express.
- ↑ "Ramesh Aravind spends time in Cyber Crime station for '100' - Times of India". The Times of India.
- ↑ "Real hero of 100 is the story". Bangalore Mirror.
- ↑ "Ramesh Aravind confident that film industry will bounce back". The News Minute. April 21, 2020.
- ↑ R, Shilpa Sebastian (August 26, 2019). "On the sets of Ramesh Aravind's '100'" – via www.thehindu.com.
- ↑ "'Finally, we will be out with our family thriller, 100'". The New Indian Express.