೨೦೧೮ರ ಚಳಿಗಾಲದ ಓಲಿಂಪಿಕ್ಸ್ನಲ್ಲಿ ಭಾರತ

ಭಾರತವು ೯-೨೫ ಫ಼ೆಬ್ರವರಿ ೨೦೧೮ರಲ್ಲಿ ಪೈಯೊಂಗ್ಚಾಂಗ್, ದಕ್ಷಿಣ ಕೊರಿಯದಲ್ಲಿ ನಡೆಯುತ್ತಿರುವ ಚಳಿಗಾಲದ ಓಲಿಂಪಿಕ್ಸ್ನಲ್ಲಿ ಭಾಗವಹಿಸಿತು. ಭಾರತದ ತಂಡದಲ್ಲಿ ಎರಡು ಆಟಗಳಲ್ಲಿ ಆಡುವ ಇಬ್ಬರು ಪುರುಷ ಆಟಗಾರರು ಇದ್ದರು[]

ಸ್ಪರ್ಧಾಳುಗಳು

ಬದಲಾಯಿಸಿ

ಈ ಕೆಳಗೆ ಪ್ರತಿ ಆಟದಲ್ಲಿ ಭಾಗವಹಿಸುವ ಆಟಗಾರರ ಪಟ್ಟಿಯನ್ನು ನೀಡಲಾಗಿದೆ.

ಆಟ ಪುರುಷ ಮಹಿಳೆ ಒಟ್ಟು
ಕ್ರಾಸ್ ಕಂಟ್ರೀ ಸ್ಕೀಯಿಂಗ್ 1 ಭಾಗವಹಿಸಲಿಲ್ಲ 1
ಲೂಜ್ 1 1
ಒಟ್ಟು 2 2

ಪದಕ ವಿಜೇತರು

ಬದಲಾಯಿಸಿ

ಭಾರತದ ಓಲಿಂಪಿಕ್ ಆಟಗಳು ಮುಗಿದಿವೆ. ಯಾವುದೇ ಸ್ಪರ್ಧಾಳು ಪದಕ ಗೆಲ್ಲಲಾಗಲಿಲ್ಲ.

ಕ್ರಾಸ್ ಕಂಟ್ರೀ ಸ್ಕೀಯಿಂಗ್

ಬದಲಾಯಿಸಿ

ಭಾರತದಿಂದ ಜಗದೀಶ್ ಸಿಂಗ್ ಆಯ್ಕೆಯಾಗಿದ್ದರು[]

ದೂರ
ಸ್ಪರ್ಧಾಳು ಆಟ ಮುಕ್ತಾಯ
ಸಮಯ ಆಭಾವ ಶ್ರೇಣಿ
ಜಗದೀಶ್ ಸಿಂಗ್ ೨೦೧೮ನೇ ಚಳಿಗಾಲದ ಓಲಿಂಪಿಕ್ಸ್ನ್ ಕ್ರಾಸ್ ಕಂಟ್ರೀ ಸ್ಕೀಯಿಂಗ್ – ಪುರುಷರ ೧೫ ಕಿ.ಮೀ. ಫ಼್ರೀಸ್ಟೈಲ್ 43:00.3 +9:16.4 103

ಶಿವ ಕೇಶವನ್ರವರು ಪುರುಷರ ಸಿಂಗಲ್ಸ್ನಲ್ಲಿ ೨೦೧೭-೧೮ನೇ ಸಾಲಿನ ಲೂಜ್ ವಿಶ್ವಕಪ್ನಲ್ಲಿ ೩೮ನೇಯವರಾಗಿದ್ದರು.[] ಕೇಶವನ್ ರವರು ಈ ಆಟಕ್ಕೆ ಆಯ್ಕೆಯಾಗಿದ್ದರು[] ಇದು ಕೇಶವನ್ ರವರ ಕೊನೆಯ ಒಲಿಂಪಿಕ್ ಸ್ಪರ್ಧೆಯಾಗಿತ್ತು[]

ಸ್ಪರ್ಧಾಳು ಆಟ ಓಟ 1 ಓಟ 2 ಓಟ 3 ಓಟ 4 ಒಟ್ಟು
ಸಮಯ ಶ್ರೇಣಿ ಸಮಯ ಶ್ರೇಣಿ ಸಮಯ ಶ್ರೇಣಿ ಸಮಯ ಶ್ರೇಣಿ ಸಮಯ ಶ್ರೇಣಿ
ಶಿವ ಕೇಶವನ್ ಪುರುಷರ ಸಿಂಗಲ್ಸ್ ಲೂಜ್ 50.578 36 48.710 31 48.900 30 ತೆಗೆದುಹಾಕಲಾಗಿದೆ 2:28.188 34


ಉಲ್ಲೇಖಗಳು

ಬದಲಾಯಿಸಿ
  1. Ghosh, Soumo (25 January 2018). "Winter Olympics 2018: Shiva Keshavan and Jagdish Singh make up two-man contingent for India". www.sportskeeda.com/. Sports Keeda. Archived from the original on 26 ಜನವರಿ 2018. Retrieved 26 January 2018.
  2. "Cross-country Skiing Quota List for Olympic Games 2018". www.data.fis-ski.com/. International Ski Federation (FIS). 12 December 2017. Archived from the original on 22 ಡಿಸೆಂಬರ್ 2017. Retrieved 16 December 2017.
  3. "Overall scores Men". International Luge Federation (FIL). Retrieved 13 November 2017.
  4. "Indian luger Shiva Keshavan set for 6th Olympics". Associated Press. New York City, New York, USA. 15 December 2017. Archived from the original on 25 ಜನವರಿ 2018. Retrieved 26 December 2017. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  5. Bhatt, Gaurav (14 January 2018). "Shiva Keshavan: India's lion in winter". The Indian Express. Noida, Uttar Pradesh, India. Retrieved 14 January 2018.

ವರ್ಗːಒಲಿಂಪಿಕ್ ಆಟಗಳು