೨೦೧೭ ರ ಭಾರತದ ಕ್ರೀಡಾ ಪ್ರಶಸ್ತಿಗಳು

ಕ್ರೀಡಾ ಪ್ರಶಸ್ತಿಗಳು ೨೦೧೭

ಬದಲಾಯಿಸಿ
  • ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ದಿ.ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿವಿಧ ಕ್ರೀಡಾ ಪ್ರಶಸ್ತಿಗಳನ್ನು ಕ್ರೀಡಾಪಟುಗಳಿಗೆ ಪ್ರದಾನ ಮಾಡಿದರು.

ಪ್ರಶಸ್ತಿ ವಿಜೇತರ ವಿವರ

ಬದಲಾಯಿಸಿ
  1. ಪ್ಯಾರಾ ಅಥ್ಲೇಟ್ ದೇವೇಂದ್ರ ಜಜಾರಿಯಾ,
  2. ಹಾಕಿ ಆಟಗಾರ ಸರ್ದಾರ್ ಸಿಂಗ್,
  • 2017ರ ಖೇಲ್ ರತ್ನ ಪ್ರಶಸ್ತಿ ವಿಜೇತರ ಪಟ್ಟಿ
  1. ಭೂಪೇಂದ್ರ ಸಿಂಗ್(ಅಥ್ಲೀಟ್),
  2. ಸಯ್ಯದ್ ಶಹೀಬ್ ಹಕ್ಕಿಂ(ಫುಟ್ಬಾಲ್),
  3. ಸುಮರೈ ಟೆಟೆ(ಹಾಕಿ),
  4. ಲೇಟ್ ಡಾ.ಆರ್ ಗಾಂಧಿ(ಅಥ್ಲೀಟ್)
  • ಅರ್ಜುನ ಪ್ರಶಸ್ತಿ: ಒಟ್ಟು 14 ಮಂದಿ ಭಾಜನರಾಗಿದ್ದಾರೆ.
  1. ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ಮತ್ತು
  2. ಮಹಿಳಾ ತಂಡದ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್ ಸಕೇತ್ ಮೈನೆನಿ(ಟೆನ್ನಿಸ್),
  3. ಎಸ್ಎಸ್ಪಿ ಚೌರಾಸಿಯಾ(ಗಾಲ್ಫರ್), ಮರಿಯಪ್ಪನ್(ಪ್ಯಾರಾ ಅಥ್ಲೀಟ್),
  4. ವರುಣ್ ಸಿಂಗ್ ಭಾಟಿ(ಪ್ಯಾರಾ ಅಥ್ಲೀಟ್),
  5. ವಿಜೆ ಸುರೇಖ(ಆರ್ಜರಿ), ಕುಶ್ಬೀರ್ ಕೌರ್(ಅಥ್ಲೀಟ್),
  6. ಅರೋಕಿಯ(ಅಥ್ಲೀಟ್),
  7. ಪ್ರಶಾಂತಿ ಸಿಂಗ್(ಬ್ಯಾಸ್ಕೆಟ್ ಬಾಲ್),
  8. ಲೈಶ್ರಾಮ್ ಡಿಬೆಂಡ್ರೋ ಸಿಂಗ್(ಬಾಕ್ಸಿಂಗ್),
  9. ಒನಮ್ ಬೆಂಬೆಮ್ ದೇವಿ(ಫುಟ್ಬಾಲ್),
  10. ವಿಎಸ್ ಸುನೀಲ್(ಹಾಕಿ),
  11. ಜಸ್ವೀರ್ ಸಿಂಗ್(ಕಬಡ್ಡಿ),
  12. ಪಿಎನ್ ಪ್ರಕಾಶ್(ಶೂಟಿಂಗ್),
  13. ಎ ಅಮಲ್ರಾಜ್(ಟೆಬಲ್ ಟೆನ್ನಿಸ್),
  14. ಸತ್ಯವರ್ತ್ ಕಡಿಯಾನ್(ಕುಸ್ತಿ),
  • 2017ರ ಖೇಲ್ ರತ್ನ ಪ್ರಶಸ್ತಿ ವಿಜೇತರ ಪಟ್ಟಿ
  1. ಭೂಪೇಂದ್ರ ಸಿಂಗ್(ಅಥ್ಲೀಟ್),
  2. ಸಯ್ಯದ್ ಶಹೀಬ್ ಹಕ್ಕಿಂ(ಫುಟ್ಬಾಲ್),
  3. ಸುಮರೈ ಟೆಟೆ(ಹಾಕಿ),
  4. ಲೇಟ್ ಡಾ.ಆರ್ ಗಾಂಧಿ(ಅಥ್ಲೀಟ್).
  • 2017ರ ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿ

ಹೀರಾ ನಂದ್ ಕಟಾರಿಯಾ(ಕಬಡ್ಡಿ), ಜಿಎಸ್ಎಸ್ವಿ ಪ್ರಸಾದ್(ಬ್ಯಾಡ್ಮಿಂಟನ್, ಲೈಫ್ ಟೈಮ್), ಬ್ರಿಜ್ ಭೂಷಣ್ ಮೊಹಂತಿ(ಬಾಕ್ಸಿಂಗ್, ಲೈಫ್ ಟೈಮ್), ಪಿಎ ರಫೆಲ್(ಹಾಕಿ, ಲೈಫ್ ಟೈಮ್), ಸಂಜಯ್ ಚಕ್ರವರ್ತಿ(ಶೂಟಿಂಗ್ ಲೈಫ್ ಟೈಮ್), ರೋಶನ್ ಲಾಲ್ (ಕುಸ್ತಿ ಲೈಫ್ ಟೈಮ್).

  • 2017ರ ದ್ಯಾನ್ ಚಂದ್ ಪ್ರಶಸ್ತಿ ಪಟ್ಟಿ
  1. ಭೂಪೇಂದ್ರ ಸಿಂಗ್(ಅಥ್ಲೀಟ್),
  2. ಸಯ್ಯದ್ ಶಹೀಬ್ ಹಕ್ಕಿಂ(ಫುಟ್ಬಾಲ್),
  3. ಸುಮರೈ ಟೆಟೆ(ಹಾಕಿ),
  4. ಲೇಟ್ ಡಾ.ಆರ್ ಗಾಂಧಿ(ಅಥ್ಲೀಟ್).
  • ಖೇಲ್‌ ರತ್ನವು ಪದಕ, ಪ್ರಶಸ್ತಿ ಪತ್ರ ಹಾಗೂ ರೂ.7.5 ಲಕ್ಷ ನಗದು ಬಹುಮಾನ ಒಳಗೊಂಡಿದೆ. ಅರ್ಜುನ, ದ್ರೋಣಾಚಾರ್ಯ, ಧ್ಯಾನ್‌ಚಂದ್‌ ಪ್ರಶಸ್ತಿಗಳು ಪ್ರತಿಮೆಗಳು, ಪ್ರಶಸ್ತಿ ಪತ್ರ ಹಾಗೂ ರೂ.5 ಲಕ್ಷ ನಗದು ಬಹುಮಾನ ಒಳಗೊಂಡಿವೆ.[]

[] [][]

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2017-08-24. Retrieved 2017-08-30. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. Government announces the list of awardees for Rajiv Gandhi Khel Ratna, Arjuna Awards, Dronacharya Awards and Dhyan Chand Awardpic.twitter.com/L67oHm4lsZ— Times of India (@timesofindia) August 22, 2017
  3. http://www.kannadaprabha.com/sports/winners-of-khel-ratna-dronacharya-arjuna-dhyan-chand-awards/300673.html
  4. ಸುನಿಲ್, ಪ್ರಕಾಶ್‌ಗೆ ಅರ್ಜುನ ಗೌರವ;ಏಜೆನ್ಸಿಸ್‌;30 Aug, 2017


ಉಲ್ಲೇಖ

ಬದಲಾಯಿಸಿ