ಹೊಸರಾಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಹೊಸರಾಗ
ಹೊಸರಾಗ
ನಿರ್ದೇಶನಕೆ.ವಿ.ಜಯರಾಮ್
ನಿರ್ಮಾಪಕಎಂ.ರಾಮನ್
ಪಾತ್ರವರ್ಗಶಶಿಕುಮಾರ್ ಸುಧಾರಾಣಿ ಚಂದ್ರಿಕ, ಪ್ರಾಣ್
ಸಂಗೀತಸಂಗೀತ ರಾಜ
ಛಾಯಾಗ್ರಹಣಮುತ್ತುರಾಜ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಐಶ್ವರ್ಯ ಲಕ್ಷ್ಮೀ ಫಿಲಂಸ್

ಹಿಂದಿ ಚಿತ್ರರಂಗದ ಪ್ರಮುಖ ನಟರಲ್ಲೊಬ್ಬರಾದ ಪ್ರಾಣ್ ಈ ಚಿತ್ರಲ್ಲಿ ನಟಿಸಿದ್ದಾರೆ.



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ಹೊಸರಾಗ&oldid=28805" ಇಂದ ಪಡೆಯಲ್ಪಟ್ಟಿದೆ