ಹೊಲಿಯ ಭಾಷೆ
ಹೋಲಿಯಾ (ಗೋಲಾರಿ) ಹೊಲಿಯ-ಗೊಲರ (ಕನ್ನಡ) ಭಾಷೆ ಎಂಬುದು ದಕ್ಷಿಣ ದ್ರಾವಿಡ ಭಾಷೆಯಾಗಿದ್ದು, ಇದು ಕನ್ನಡಕ್ಕೆ ಸಂಬಂಧಿಸಿದೆ.ಇದು 1901 ರ ಜನಗಣತಿಯ ಪ್ರಕಾರ ಮಹಾರಾಷ್ಟ್ರದ ನಾಗ್ಪುರ್ ಮತ್ತು ಭಂಡಾರಾ ಜಿಲ್ಲೆಗಳಲ್ಲಿ (ವಿದರ್ಭ) ಮತ್ತು ಮಧ್ಯಪ್ರದೇಶದ ಸಿಯೋನಿ ಮತ್ತು ಬಾಲಾಘಾಟ್ ಜಿಲ್ಲೆಗಳಲ್ಲಿ 3,614 ಜನರಿಂದ ಮಾತನಾಡಲ್ಪಟ್ಟಿದೆ.[೧][೨][೩][೪]
ಹೊಲಿಯ ಭಾಷೆ Holiya | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
India | |
ಪ್ರದೇಶ: | ಮಧ್ಯ ಪ್ರದೇಶ, | |
ಒಟ್ಟು ಮಾತನಾಡುವವರು: |
500 (2002 survey) | |
ಭಾಷಾ ಕುಟುಂಬ: | Dravidian ದಕ್ಷಿಣ ತಮಿಳು-ಕನ್ನಡ ಭಾಷೆಗಳು ಕನ್ನಡ- ಬಡಗಾ ಹೊಲಿಯ ಭಾಷೆ Holiya | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: | ಸೇರಿಸಬೇಕು
| |
ISO/FDIS 639-3: | hoy
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಬಳಕೆ
ಬದಲಾಯಿಸಿಈ ಭಾಷೆಯನ್ನು ಮಧ್ಯ ಪ್ರದೇಶ,ಮಹಾರಾಷ್ಟ್ರ,ಗುಜರಾತ್ ರಾಜ್ಯಗಳಲ್ಲಿ ಮಾತನಾಡುತ್ತಾರೆ . ೨೦೦೨ ಜನಗಣತಿಯ ಪ್ರಕಾರ ಈ ಭಾಷೆಯನ್ನು 500 ಜನ ಮಾತನಾಡುತ್ತಾರೆ.
ಈ ಭಾಷೆಯ ಪಳುವಳಿಕೆಗಳು ಗೊಂಡ ಬುಡಕಟ್ಟಿನ ಮಧ್ಯ ಭಾರತದ ಸಾತಪುಡ ಪರ್ವತ ಶ್ರೇಣಿಯ ನರ್(ಗಂಡು)+ಮಾದಾ (ಹೆಣ್ಣು)>ನರ್ಮದಾ, ವೇನ್(ಜನ)-ಪೇನ್(ದೈವ)ಗಂಗಾ ನದಿ ಜಲಾನಯನದಲ್ಲಿ ವಾಸವಾಗಿದ್ದ ಗೊಂಡ ಬುಡಕಟ್ಟಿನ ಹೊಲಿಯ-ಗೊಲರ (ಕೃಷಿಕ-ಪಶುಪಾಲಕ) ಸಮುದಾಯಗಳಲ್ಲಿ ಕಾಣಸಿಗುತ್ತವೆ. ಈ ಭಾಷೆಯು ಕನ್ನಡ ನಾಡಿನ ಗೋದಾವರಿ ಜಲಾನಯನದ ಬೀದರ ಜಿಲ್ಲೆಯ ಕನ್ನಡ ಭಾಷೆಗೆ ಹೆಚ್ಚು ಹೋಲುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Grierson, G. A. "The Linguistic Survey of India". DSAL - The Record News. Government of India.
- ↑ Harshitha, Samyuktha (9 September 2013). "Kannada dialects spoken outside Karnataka". SamharshBangalore.
- ↑ https://dsal.uchicago.edu/books/lsi/lsi.php?volume=4&pages=701#page/405/mode/1up
- ↑ ಹೊಲಿಯ-ಗೊಲರ (ಕನ್ನಡ) ಭಾಷೆ’ರಾಷ್ಟ್ರೀಯ ವಿಚಾರ ಸಂಕಿರಣ www.prajavani.net