ಹೊಂದಿಸಿ ಬರೆಯಿರಿ
ಹೊಂದಿಸಿ ಬರೆಯಿರಿ ಕನ್ನಡದ ಒಂದು ಸಿನಿಮಾವಾಗಿದ್ದು, 2023ರಲ್ಲಿ ತೆರೆಕಂಡಿತು. ರಾಮೇನಹಳ್ಳಿ ಜಗನ್ನಾಥ ಬರೆದು ನಿರ್ದೇಶಿಸಿರುವ ಚೊಚ್ಚಲ ಚಲನಚಿತ್ರ ಇದಾಗಿದ್ದು, ಸಂಡೇ ಸಿನಿಮಾಸ್ ಇದನ್ನು ನಿರ್ಮಿಸಿದೆ.[೧] ಈ ಸಿನಿಮಾದಲ್ಲಿ ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀ ಮಹಾದೇವ್, ಐಶಾನಿ ಶೆಟ್ಟಿ, ಭಾವನಾ ರಾವ್, ಅನಿರುದ್ಧ್ ಆಚಾರ್ಯ, ಅರ್ಚನಾ ಜೋಯಿಸ್ ಇನ್ನಿತರರು ಅಭಿಯಿಸಿದ್ದಾರೆ. ಈ ಸಿನಿಮಾಗೆ ಜೋ ಕೋಸ್ಟಾ ಸಂಗೀತ ಸಂಯೋಜನೆ ಮಾಡಿದ್ದು, ಶಾಂತಿ ಸಾಗರ್ ಛಾಯಾಗ್ರಾಹಕರಾಗಿದ್ದಾರೆ. ರಾಮೇನಹಳ್ಳಿ ಜಗನ್ನಾಥ ಅವರು ಪ್ರಶಾಂತ್ ರಾಜಪ್ಪ ಮತ್ತು ಮಾಸ್ತಿ ಅವರೊಂದಿಗೆ ಸಂಭಾಷಣೆ ಬರೆದಿದ್ದಾರೆ.[೨] ಈ ಸಿನಿಮಾವು ಫೆಬ್ರವರಿ 10, 2023 ರಂದು ಬಿಡುಗಡೆಯಾಯಿತು.[೩][೪]. ಏಪ್ರಿಲ್ 1, 2023 ರಂದು ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲಿ ತೆರೆಕಂಡಿತು.
ಹೊಂದಿಸಿ ಬರೆಯಿರಿ | |
---|---|
Directed by | ರಾಮೇನಹಳ್ಳಿ ಜಗನ್ನಾಥ |
Written by | ಪ್ರಶಾಂತ್ ರಾಜಪ್ಪ, ಮಾಸ್ತಿ, ರಾಮೇನಹಳ್ಳಿ ಜಗನ್ನಾಥ |
Screenplay by | ರಾಮೇನಹಳ್ಳಿ ಜಗನ್ನಾಥ |
Story by | ರಾಮೇನಹಳ್ಳಿ ಜಗನ್ನಾಥ |
Produced by | ಸಂಡೇ ಸಿನಿಮಾಸ್ |
Starring | ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀಮಹಾದೇವ್, ಐಶಾನಿ ಶೆಟ್ಟಿ, ಭಾವನಾ ರಾವ್, ಅನಿರುದ್ಧ್ ಆಚಾರ್ಯ, ಅರ್ಚನಾ ಜೋಯಿಸ್ |
Cinematography | ಶಾಂತಿ ಸಾಗರ್ ಎಚ್ ಜಿ |
Edited by | ಅಕ್ಷಯ್ ಪಿ ರಾವ್ |
Music by | ಜೋ ಕೋಸ್ಟಾ |
Production company | ಸಂಡೇ ಸಿನಿಮಾಸ್ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Running time | 132 min |
Country | ಭಾರತ |
Language | ಕನ್ನಡ |
ಸಿನಿಮಾ ಪಾತ್ರವರ್ಗ
ಬದಲಾಯಿಸಿ- ನವೀನ್ ಶಂಕರ್ - ರಂಜಿತ್ [೫]
- ಪ್ರವೀಣ್ ತೇಜ್ - ಜಗನ್[೬]
- ಐಶಾನಿ ಶೆಟ್ಟಿ - ಸನಿಹಾ ಪೊನ್ನಪ್ಪ[೭]
- ಶ್ರೀಮಹಾದೇವ್ - ಕುಮಾರ್[೮]
- ಭಾವನಾ ರಾವ್ - ಭೂಮಿಕಾ
- ಸಂಯುಕ್ತಾ ಹೊರ್ನಾಡ್ - ಕವನ[೯]
- ಅರ್ಚನಾ ಜೋಯಿಸ್ - ಪಲ್ಲವಿ[೧೦]
- ಅನಿರುದ್ಧ್ ಆಚಾರ್ಯ - ಸೋಮಶೇಖರ್ "ಟೈಗರ್ ಸೋಮ"
- ಅರ್ಚನಾ ಕೊಟ್ಟಿಗೆ - ಭಾನು
- ಸಿಸಿಲಿಯಾ ದೆಬ್ಬರಾಮ - ಬಾಮ್ಕಾ ಬಜಾರ್
- ಹನುಮಂತೇಗೌಡ - ಕಾಲೇಜು ಪ್ರಾಂಶುಪಾಲರು
- ಮಲ್ಲಿಕಾರ್ಜುನ ದೇವರಮನೆ - ಗುರುಮೂರ್ತಿ, ಪ್ರಾಧ್ಯಾಪಕರು
- ವಿದ್ಯಾ ಪ್ರಭು - ಕೋಮಲಾ ಮೇಡಂ
- ಅರ್ಜುನ್ ಎ ಆರ್ - ಪರಮೇಶ್, ಪ್ರಾಧ್ಯಾಪಕರು
- ಸುನೀಲ್ ಪುರಾಣಿಕ್ - ಸನ್ನಿಹ ತಂದೆ
- ಅನತವೇಲು - ರಾಮಣ್ಣ
- ಅವಿನಾಶ್ ಶತಮಾರ್ಷ - ಭುವನ್ (ವಿಶೇಷ ಪಾತ್ರ)
- ಸುಧಾ ನರಸಿಂಹರಾಜು - ಸೋಮಶೇಖರ್ ಅವರ ತಾಯಿ
- ಧರ್ಮೇಂದ್ರ ಅರಸ್ - ಕುಮಾರ್ ಅವರ ತಂದೆ
- ಪ್ರವೀಣ್ ಡಿ.ರಾವ್ - ಕವನ ತಂದೆ
- ಯೋಗೇಶ್ ಭೋಂಸ್ಲೆ
- ಪಲ್ಲವಿ ರವೀಂದ್ರನಾಥ್
- ಹರಿ ಶರ್ವ
ಸಂಗೀತ
ಬದಲಾಯಿಸಿಹೊಂದಿಸಿ ಬರೆಯಿರಿ | |
---|---|
Soundtrack album by ಜೋ ಕೋಸ್ಟಾ | |
Released | 2023 |
Recorded | 2021-2023 |
Genre | Feature film soundtrack |
Length | 32:21 |
Language | ಕನ್ನಡ |
Label | ಸಂಡೇ ಸಿನಿಮಾಸ್ |
Producer | ಜೋ ಕೋಸ್ಟಾ |
ರಾಮೇನಹಳ್ಳಿ ಜಗನ್ನಾಥ ಅವರು 7 ಹಾಡುಗಳನ್ನು ಬರೆದಿದ್ದು, ಕೆ. ಕಲ್ಯಾಣ್ ಮತ್ತು ಹೃದಯ ಶಿವ ಉಳಿದ ಹಾಡುಗಳನ್ನು ಬರೆದಿದ್ದಾರೆ.[೧೧] ಜೋ ಕೋಸ್ಟಾ ಸಂಗೀತ ಸಂಯೋಜಿಸಿದ್ದಾರೆ ಮತ್ತು ಯುಟ್ಯೂಬ್‌ನಲ್ಲಿ ಸಂಡೇ ಸಿನಿಮಾಸ್ ಲೇಬಲ್ ಅಡಿಯಲ್ಲಿ ಸಂಗೀತ ಬಿಡುಗಡೆ ಮಾಡಲಾಗಿದೆ.[೧೨]
Track listing | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಪಯಣಿಸಿವೇ ಮನಸುಗಳು" | ಕೆ. ಕಲ್ಯಾಣ್ | ನಕುಲ್ ಅಭ್ಯಂಕರ್ | 4:14 |
2. | "ತಲೆಹರಟೆ ಮಾಡುತಿದೆ ಹೃದಯ" | ರಾಮೇನಹಳ್ಳಿ ಜಗನ್ನಾಥ | ವರುಣ್ ರಾಮಚಂದ್ರ, ಐಶ್ವರ್ಯ ರಂಗರಾಜನ್, ಪೂಜಾ ರಾವ್ | 3:45 |
3. | "ಗೂಡು ತೊರೆದಾಗ" | ಹೃದಯ ಶಿವ | ಸಿದ್ಧಾರ್ಥ್ ಸುಂದರ್ | 4:02 |
4. | "ಓಹ್ ಕವನ" | ರಾಮೇನಹಳ್ಳಿ ಜಗನ್ನಾಥ | ಆದಿತ್ಯ ಆರ್. ಕೆ. | 3:49 |
5. | "ಭಾವವೇ ಹೋಗಿ ಬಾ" | ರಾಮೇನಹಳ್ಳಿ ಜಗನ್ನಾಥ | ಸಿದ್ಧಾರ್ಥ್ ಬೆಳ್ಮಣ್ಣು | 4:45 |
6. | "ಬೆಳಕಲಿ" | ರಾಮೇನಹಳ್ಳಿ ಜಗನ್ನಾಥ | ಜೋ ಕೋಸ್ಟಾ | 4:43 |
7. | "ಸೋಲ್ ಆಫ್ ಹೊಂದಿಸಿ ಬರೆಯಿರಿ" | ರಾಮೇನಹಳ್ಳಿ ಜಗನ್ನಾಥ | ಐಶ್ವರ್ಯ ರಂಗರಾಜನ್ | 1:20 |
8. | "ನೀ ಇರದ ನಾಳೆ" | ರಾಮೇನಹಳ್ಳಿ ಜಗನ್ನಾಥ | ಕೀರ್ತನ್ ಹೊಳ್ಳ, ಐಶ್ವರ್ಯ ರಂಗರಾಜನ್ | 3:27 |
9. | "ನೀ ಇರದ ನಾಳೆ (Reprise)" | ರಾಮೇನಹಳ್ಳಿ ಜಗನ್ನಾಥ | ಐಶ್ವರ್ಯ ರಂಗರಾಜನ್ | 2:13 |
ಒಟ್ಟು ಸಮಯ: | 32:21 |
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://www.news18.com/news/movies/kannada-film-hondisi-bareyiris-unique-promotion-idea-goes-viral-know-details-6970843.html
- ↑ https://vijaykarnataka.com/entertainment/news/dialogue-writer-masthi-give-title-hondisi-bareyiri/articleshow/97815479.cms
- ↑ https://www.deccanherald.com/entertainment/entertainment-news/hondisi-bareyiri-review-a-coming-of-age-drama-worth-watching-1190102.html
- ↑ https://m.timesofindia.com/entertainment/kannada/movie-reviews/a-simple-slice-of-life-college-caper/movie-review/97797371.cms
- ↑ https://m.timesofindia.com/entertainment/kannada/movies/news/portraying-ranjith-had-a-positive-influence-on-me-naveen-shankar/articleshow/97703414.cms
- ↑ https://www.newindianexpress.com/entertainment/kannada/2023/feb/09/hondisi-bareyari-is-a-rare-multistarrer-says-director-ramenahalli-jagannatha-2545689.html
- ↑ https://timesofindia.indiatimes.com/entertainment/kannada/movies/news/trailer-talk-multistarrer-hondisi-bareyiri-promises-a-breezy-soothing-tale-of-nostalgia-and-friendships/articleshow/90656992.cms
- ↑ https://vijaykarnataka.com/entertainment/news/shri-mahadev-anirudh-acharya-naveen-shankars-hondisi-bareyiri-movie-will-release-on-february-10th/articleshow/97724646.cms
- ↑ https://m.timesofindia.com/entertainment/kannada/movies/news/hondisi-bareyiri-is-about-hope-says-samyukta-hornad/articleshow/97764726.cms
- ↑ https://m.timesofindia.com/entertainment/kannada/movies/news/i-enjoy-playing-characters-that-are-mature-archana-jois-on-her-role-in-hondisi-bareyeri/articleshow/97676062.cms
- ↑ https://www.news18.com/news/movies/kannada-film-hondisi-bareyiris-unique-promotion-idea-goes-viral-know-details-6970843.html
- ↑ https://vijaykarnataka.com/entertainment/news/praveen-tej-and-bhavana-rao-starrer-hondisi-bareyiri-movie-song-nee-irade-naale-song/articleshow/96646259.cms