ಹೇಮಾವತಿ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಜನಪ್ರಿಯ ನಿರ್ದೇಶಕ ಸಿದ್ದಲಿ೦ಗಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬ೦ದ ಸಾಮಾಜಿಕ ಚಿತ್ರ.ಜಾತಿ ಕಟ್ಟು ಪಾಡುಗಳನ್ನು ಎದುರು ಹಾಕಿಕೊ೦ಡು, ಅದಕ್ಕೊಸ್ಕರ ಎದುರಿಸಿಬೇಕಾದ ಸಂಘರ್ಷಗಳು, ಕೆಳ ಸಮಾಜ ಹುಡುಗಿಯೊಬ್ಬಳು ದೊಡ್ಡ ಗಾಯಕಿಯಾಗುವ ಕಥೆಯನ್ನು ಒಳಗೊ೦ಡಿದೆ.
ಹೇಮಾವತಿ (ಚಲನಚಿತ್ರ) | |
---|---|
ಹೇಮಾವತಿ | |
ನಿರ್ದೇಶನ | ಸಿದ್ದಲಿಂಗಯ್ಯ |
ನಿರ್ಮಾಪಕ | ಎನ್.ವೀರಾಸ್ವಾಮಿ |
ಕಥೆ | ಗೊರೂರು ರಾಮಸ್ವಾಮಿ ಅಯ್ಯಂಗಾರ್ |
ಪಾತ್ರವರ್ಗ | ಉದಯಕುಮಾರ್ ಅಶ್ವಿನಿ ಜಿ.ವಿ.ಅಯ್ಯರ್, ಲೋಕನಾಥ್,ಶ್ರೀನಿವಾಸ ಮೂರ್ತಿ |
ಸಂಗೀತ | ಎಲ್.ವೈದ್ಯನಾಥನ್ |
ಛಾಯಾಗ್ರಹಣ | ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಜೈನ್ ಕಂಬೈನ್ಸ್ |
ಹಿನ್ನೆಲೆ ಗಾಯನ | ಎಸ್.ಜಾನಕಿ |
ಎಸ್ ಜಾನಕಿ ಹಾಡಿದ "ಶಿವ ಶಿವ ಎನ್ನದ ನಾಲಿಗೆ ಏಕೆ" ಎ೦ಬ ಶಾಸ್ತ್ರೀಯ ಸ೦ಗೀತ ಆಧಾರಿತವಾದ ಜನಪ್ರಿಯ ಹಾಡು.
ಈ ಚಿತ್ರದ ನಿರ್ದೇಶಕರು ಕನ್ನಡದ ಹೆಸರಾಂತ ನಿರ್ದೇಶಕ ಸಿದ್ದಲಿಂಗಯ್ಯ.