ಹೆಸರಘಟ್ಟ ಶಿಲಾಶಾಸನವು ಬೆಂಗಳೂರಿನ ನೆಲಮಂಗಲ ಸಮೀಪದ ಚಂದ್ರಮೌಳೀಶ್ವರ ದೇವಾಲಯದ ಮುಂಬಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೫೩೩ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 3ft. ಇದು ಕನ್ನಡ ಲಿಪಿಯಲ್ಲಿ ಇದೆ. ಇದು ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದೆ.

ಹೆಸರಘಟ್ಟ ಶಿಲಾಸನ
ಹೆಸರಘಟ್ಟ ಶಿಲಾಶಾಸನ
ಸ್ಥಳಹೆಸರಘಟ್ಟ
ಎತ್ತರ3 feet (0.91 m)
ನಿರ್ಮಾಣCE1533
Map
ಹೆಸರುಘಟ್ಟ
Hesaraghatta Lake
View of Lake in 2006
ಸ್ಥಳಬೆಂಗಳೂರು, ಕರ್ನಾಟಕ
ನಿರ್ದೇಶಾಂಕಗಳು13°09′N 77°29′E / 13.15°N 77.49°E / 13.15; 77.49
ಮಾದರಿFreshwater lake
ಪ್ರಾಥಮಿಕ ಒಳಹರಿವುಅರ್ಕಾವತಿ ನದಿ
ಸಂಗ್ರಹಣಾ ಪ್ರದೇಶ73.83 km2 (28.51 sq mi)
ಜಲಾನಯನ ಪ್ರದೇಶ ದೇಶಗಳುಭಾರತ
ಮೇಲ್ಮೈ ಪ್ರದೇಶ4.50 km2 (1,110 acres)
ಗರಿಷ್ಠ ಆಳ27.44 m (90.0 ft)
ನೀರಿನ ಪ್ರಮಾಣ28,240,000 m3 (997,000,000 cu ft)
ಮೇಲ್ಮೈ ಎತ್ತರ861 m (2,825 ft)
ಒಪ್ಪಂದಬೆಂಗಳೂರು,ಕೆಎ -52

ಬೆಂಗಳೂರಿನ ಉತ್ತರದಲ್ಲಿ ೨೭ಕಿಮಿ ದೂರದಲ್ಲಿ ಹೆಸರುಘಟ್ಟ ಕೆರೆ ಇದೆ, ಈ ಕೆರೆಯು ಕೆಲವು ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುತ್ತಿತ್ತು.