ಹೆಬ್ಬಿದಿರು
Bambusa bambos | |
---|---|
In the botanical gardens of Kerala Forest Research Institute, Veluppadam, Kerala, India | |
Scientific classification | |
Unrecognized taxon (fix): | Bambusa |
ಪ್ರಜಾತಿ: | B. bambos
|
Binomial name | |
Bambusa bambos |
ಹೆಬ್ಬಿದಿರು (ಬಂಬುಸಾ ಬಂಬೋಸ್), ದೈತ್ಯ ಮುಳ್ಳಿನ ಬಿದಿರು, ಭಾರತೀಯ ಮುಳ್ಳಿನ ಬಿದಿರು, ಸ್ಪೈನಿ ಬಿದಿರು, ಅಥವಾ ಮುಳ್ಳಿನ ಬಿದಿರು,,[೨][೩][೪] ದಕ್ಷಿಣ ಏಷ್ಯಾಕ್ಕೆ (ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋಚೈನಾ)ದಲ್ಲಿ ಕಾಣಬರುವ ಬಿದಿರಿನ ಗುಂಪಾಗಿದೆ. ಇದು ಸೀಶೆಲ್ಸ್, ಮಧ್ಯ ಅಮೇರಿಕ, ವೆಸ್ಟ್ ಇಂಡೀಸ್, ಜಾವಾ, ಮಲೇಷ್ಯಾ, ಮಾಲುಕು ಮತ್ತು ಫಿಲಿಪೈನ್ಸ್‌ನಲ್ಲಿಯೂ ಸಹ ಸ್ವಾಭಾವಿಕವಾಗಿದೆ.[೫][೬]
ಸಸ್ಯ ಲಕ್ಷಣ
ಬದಲಾಯಿಸಿಇದು ಎತ್ತರದ,ಗಾಢ ಹಸಿರು ಬಣ್ಣದ ಸ್ಪೈನಿ ಬಿದಿರಿನ ಪ್ರಭೇದವಾಗಿದೆ, ಇದು ಹೆಚ್ಚಿನ ಸಂಖ್ಯೆಯ ಕವಲೊಡೆದ, ನಿಕಟವಾಗಿ ಬೆಳೆಯುವ ಎಳೆಗಳನ್ನು ಒಳಗೊಂಡಿರುವ ಗುಂಪಿನಲ್ಲಿ ಬೆಳೆಯುತ್ತದೆ. ಇದು 10-35 ಮೀಟರ್ ಎತ್ತರವನ್ನು ತಲುಪುತ್ತದೆ ಮತ್ತು ಶುಷ್ಕ ವಲಯಗಳ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತದೆ. == ಗುಣ ಲಕ್ಷಣಗಳು==ಅವು ಗಾಡ ಹಸಿರು, ಒಣಗಿದಾಗ ಕಂದು ಹಸಿರು ಆಗುತ್ತವೆ ಮತ್ತು ಎಳೆಯ ಚಿಗುರುಗಳು ಆಳವಾದ ನೇರಳೆ ಬಣ್ಣದ್ದಾಗಿರುತ್ತವೆ. ಶಾಖೆಗಳು ಬುಡದಿಂದ ಹರಡಿವೆ.
ಉಪಯೋಗಗಳು
ಬದಲಾಯಿಸಿಇದನ್ನು ಕೃಷಿಕರು ಏಣಿ ಇತ್ಯಾದಿ ವಸ್ತುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ "Bambusa bambos (L.) Voss". The Plant List, RBG Kew. Retrieved 24 January 2012.
- ↑ "Giant thorny bamboo (Bambusa bambos) | Feedipedia".
- ↑ "Bambusa bambos (giant thorny bamboo)".
- ↑ http://eol.org/pages/1114097/details
- ↑ Kew World Checklist of Selected Plant Families
- ↑ Ohrnberger, Dieter (1999). The bamboos of the world: annotated nomenclature and literature of the species and the higher and lower taxa. Elsevier. p. 255. ISBN 978-0-444-50020-5.