ಹೆಣ್ಣೇ ನಿನಗೇನು ಬಂಧನ (ಚಲನಚಿತ್ರ)
ಹೆಣ್ಣೇ ನಿನಗೇನು ಬಂಧನ ಚಿತ್ರವು ೧೯೮೬ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರವೀಂದ್ರನಾಥ್‌ರವರು ನಿರ್ದೇಶಿಸಿದ್ದಾರೆ. ಬಿ.ಎನ್.ಗಂಗಾಧರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಚರಣರಾಜ್ ನಾಯಕನ ಪಾತ್ರದಲ್ಲಿ ಮತ್ತು ತುಳಸಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಂಸಲೇಖರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ.
ಹೆಣ್ಣೇ ನಿನಗೇನು ಬಂಧನ (ಚಲನಚಿತ್ರ) | |
---|---|
ಹೆಣ್ಣೇ ನಿನಗೇನು ಬಂಧನ | |
ನಿರ್ದೇಶನ | ರವೀಂದ್ರನಾಥ್ |
ನಿರ್ಮಾಪಕ | ಬಿ.ಎನ್.ಗಂಗಾಧರ್ |
ಪಾತ್ರವರ್ಗ | ಚರಣರಾಜ್ ತುಳಸಿ ಮುಖ್ಯಮಂತ್ರಿ ಚಂದ್ರು, ಎನ್.ಎಸ್.ರಾವ್, ಉಮಾಶ್ರೀ, ಪಂಡರೀಬಾಯಿ, ದಿನೇಶ್, ಜಾನಕಿರಾಮ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಆರ್.ಮಧುಸೂದನ್ |
ಬಿಡುಗಡೆಯಾಗಿದ್ದು | ೧೯೮೬ |
ಚಿತ್ರ ನಿರ್ಮಾಣ ಸಂಸ್ಥೆ | ಎ.ಎನ್.ಎಸ್.ಸಿನಿ ಪ್ರೊಡಕ್ಷನ್ಸ್ |
ಚಿತ್ರದ ನಟ-ನಟಿಯರು
ಬದಲಾಯಿಸಿ- ಚರಣರಾಜ್
- ತುಳಸಿ
- ಮುಖ್ಯಮಂತ್ರಿ ಚಂದ್ರು
- ಎನ್.ಎಸ್.ರಾವ್
- ಉಮಾಶ್ರೀ
- ಪಂಡರೀಬಾಯಿ
- ದಿನೇಶ್
- ಜಾನಕಿರಾಮ್