ಹೃದಯ ಸಂಗಮ

ಕನ್ನಡ ಚಲನಚಿತ್ರ

ಹೃದಯ ಸಂಗಮ, ರಾಮನಾಥ್-ಶಿವರಾಂ ನಿರ್ದೇಶನ ಮತ್ತು ಹೆಚ್.ಎನ್.ಮುದ್ದುಕೃಷ್ಣ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್[೧], ಅಶ್ವಥ್ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಹೃದಯ ಸಂಗಮ
ಹೃದಯ ಸಂಗಮ
ನಿರ್ದೇಶನರಾಮನಾಥ್-ಶಿವರಾಂ
ನಿರ್ಮಾಪಕಹೆಚ್.ಎನ್.ಮುದ್ದುಕೃಷ್ಣ
ಪಾತ್ರವರ್ಗರಾಜಕುಮಾರ್, ಭಾರತಿ, ಶಿವರಾಂ, ಜಯರಾಮ್, ಲೋಕನಾಥ್, ಅಶ್ವಥ್, ಪಂಡರೀಬಾಯಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೭೨
ಚಿತ್ರ ನಿರ್ಮಾಣ ಸಂಸ್ಥೆಎಂ.ಜೆ.ಎಂ. ಪ್ರೊಡಕ್ಷನ್ಸ್

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಭಾರತಿ
  • ಶಿವರಾಂ
  • ಜಯರಾಮ್
  • ಲೋಕನಾಥ್
  • ಅಶ್ವಥ್
  • ಪಂಡರೀಬಾಯಿ

ಪ್ರಶಸ್ತಿಗಳು

ಬದಲಾಯಿಸಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೨-೭೩

  • ನಾಲ್ಕನೇ ಅತ್ಯುತ್ತಮ ಚಿತ್ರ[೨]

ಉಲ್ಲೇಖಗಳು

ಬದಲಾಯಿಸಿ  1. http://chiloka.com/movies/list/dr-rajkumar+pandari-bai
  2. https://kannadamoviesinfo.wordpress.com/2013/01/10/hrudaya-sangama-1972/