ಹೂಲಿ ಶೇಖರ ಇವರು ಕನ್ನಡದ ಜನಪ್ರಿಯ ಕತೆಗಾರರು. ಇವರ ಕತೆಗಳು ಕನ್ನಡದ ಅನೇಕ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ದೂರದರ್ಶನದ ಜನಪ್ರಿಯ ಧಾರಾವಾಹಿ ಮೂಡಲಮನೆಗೆ ಹೂಲಿ ಶೇಖರ script ಬರೆದಿದ್ದಾರೆ.