ಹುಲಿಕುಂಟೆ
ಹುಲಿಕುಂಟೆ ಗ್ರಾಮವು ದೊಡ್ಡಬಳ್ಳಾಪುರ ತಾಲ್ಲೂಕು ಕೆಂದ್ರದಿಂದ ೨೨ ಕೀ.ಮಿ ದೂರದಲ್ಲಿದೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆಂದ್ರದಿಂದ ೬೨ ಕೀಮಿ ದೂರದಲ್ಲಿದೆ. ಈ ಗ್ರಾಮದಲ್ಲಿ ಇತಿಹಾಸ ಪ್ರಸಿದ್ದ ಬೇಟೆ ರಂಗನಾಥ ಸ್ವಾಮಿ ದೇವಾಲಯವಿದೆ. ಹುಲಿಕುಂಟೆ ಗ್ರಾಮ ಪಂಚಾಯತಿಗೆ ೧೭ ಗ್ರಾಮಗಳು ಬರುತ್ತವೆ. ಗ್ರಾಮಪಂಚಾಯತಿ ಕೇಂದ್ರದಲ್ಲಿ ಪ್ರೌಡಶಾಲೆ ಇದೆ. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೨೦೭ ಹಾದುಹೊಗಿದೆ.
Hulikunte
ಹುಲಿಕುಂಟೆ | |
---|---|
Nickname: Bete Hulikuknte | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಂಗಳೂರು ಗ್ರಾಮಾಂತರ |
Elevation | ೮೮೦ m (೨,೮೯೦ ft) |
Languages | |
• Official | Kannada |
Time zone | UTC+5:30 (IST) |
PIN | 561 204 |
Telephone code | 08119 |
Vehicle registration | KA-43 |
Website | panchamitra.kar.nic.in |
ಶಿಕ್ಷಣ
ಬದಲಾಯಿಸಿ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲಿಕುಂಟೆ
- ಸರ್ಕಾರಿ ಫ್ರೌಢಶಾಲೆ, ಹುಲಿಕುಂಟೆ
- ಕ್ಲಸ್ಟರ್ ಸಂಪನ್ಲೂಲ ಕೇಂದ್ರ, ಹುಲಿಕುಂಟೆ
- ಅಂಗನವಾಡಿ ಕೇಂದ್ರ, ಹುಲಿಕುಂಟೆ
- ಗ್ರಾಮ ಪಂಚಾಯತಿ ಲೋಕ ಶಿಕ್ಷಣ ಕೇಂದ್ರ, , ಹುಲಿಕುಂಟೆ
ಸರ್ಕಾರಿ ಕಚೇರಿಗಳು
ಬದಲಾಯಿಸಿ- ಗ್ರಾಮ ಪಂಚಾಯತಿ ಕಾರ್ಯಾಲಯ
- ಗ್ರಾಮ ಲೇಕ್ಕಾಧಿಕಾರಿಗಳ ಕಾರ್ಯಾಲಯ
- ದೂರವಾಣಿ ವಿನಿಮಯ ಕೇಂದ್ರ,(ಭಾರತ್ ಸಂಚಾರ್ ನಿಗಮ ನಿಯಮಿತ)
ಆಸ್ಪತ್ರೆ
ಬದಲಾಯಿಸಿ- ಪ್ರಾಥಮಿಕ ಆರೋಗ್ಯ ಕೇಂದ್ರ, ಹುಲಿಕುಂಟೆ
ಪಶು ಆಸ್ಪತ್ರೆ
ಬದಲಾಯಿಸಿ- ಪಶು ಚಿಕಿತ್ಸಾಲಯ, ಹುಲಿಕುಂಟೆ
- ಕೃತಕ ಗರ್ಭದಾರಣ ಕೇಂದ್ರ, ಹುಲಿಕುಂಟೆ
ಸಹಕಾರ ಸಂಘಗಳು
ಬದಲಾಯಿಸಿ- ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಹುಲಿಕುಂಟೆ
- ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ಹುಲಿಕುಂಟೆ