ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ

ಕರ್ನಾಟಕದ ರೈಲು ನಿಲ್ದಾಣ

ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ ಅಧಿಕೃತವಾಗಿ ಶ್ರೀ ಸಿದ್ಧಾರೋಧ ಸ್ವಾಮೀಜಿ ರೈಲ್ವೆ ನಿಲ್ದಾಣ - ಹುಬ್ಬಳ್ಳಿ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗೂ ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. ಅಮೇರಿಕದ ಜನರಲ್ ಮೋಟರ್ಸ್ ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ.

ಹುಬ್ಬಳ್ಳಿ ಜಂಕ್ಷನ್ ರೈಲ್ವೆ ನಿಲ್ದಾಣ
ಭಾರತೀಯ ರೈಲ್ವೆ ನಿಲ್ದಾಣ
ನಿಲ್ದಾಣದ ಪ್ರವೇಶ
ಸ್ಥಳರೈಲ್ವೆ ಕಾಲೋನಿ, ಹುಬ್ಬಳ್ಳಿ, 580020, ಕರ್ನಾಟಕ
 ಭಾರತ
ನಿರ್ದೇಶಾಂಕ15°21′00″N 75°08′57″E / 15.3500°N 75.1491°E / 15.3500; 75.1491
ಎತ್ತರ626.970 metres (2,056.99 ft)
ಒಡೆತನದಭಾರತೀಯ ರೈಲ್ವೆ
ನಿರ್ವಹಿಸುತ್ತದುನೈಋತ್ಯ ರೈಲ್ವೆ
ಗೆರೆ(ಗಳು)ಗುಂಟಕಲ್-ವಾಸ್ಕೋ ಡಾ ಗಾಮಾ ವಿಭಾಗ
ಬೆಂಗಳೂರು-ಆರ್ಸಿಕರೆ-ಹುಬ್ಬಳ್ಳಿ ಮಾರ್ಗ
ವೇದಿಕೆ
Tracks
ಸಂಪರ್ಕಗಳುಬಿ.ಆರ್.ಟಿ.ಎಸ್
Construction
ಪಾರ್ಕಿಂಗ್ಇದೆ
Other information
ಸ್ಥಿತಿಚಾಲ್ತಿಯಲ್ಲಿದೆ
ನಿಲ್ದಾಣದ ಸಂಕೇತUBL
ವಿದ್ಯುನ್ಮಾನಇಲ್ಲ