ಹುಚ್ಚ ವೆಂಕಟ್

ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ

ಹುಚ್ಚ ವೆಂಕಟ್ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದ ವೆಂಕಟರಮಣ್ ಲಕ್ಷ್ಮಣ್ ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ.

ಹುಚ್ಚ ವೆಂಕಟ್
Born
ವೆಂಕಟರಮಣ್ ಲಕ್ಷ್ಮಣ್

೧೯ ಸೆಪ್ಟೆಂಬರ್
Occupation(s)ನಟ, ನಿರ್ದೇಶಕ, ಗಾಯಕ, ನಿರ್ಮಾಪಕ
Years active೨೦೦೧–ಈ ದಿನದ ತನಕ
Spouseರೇಷ್ಮ (೨೦೦೭ - ೨೦೧೦)

ವೈಯಕ್ತಿಕ ಜೀವನ

ಬದಲಾಯಿಸಿ

ವೆಂಕಟ್ ಅವರು ಎಮ್.ಲಕ್ಷ್ಮಣ್ ಮತ್ತು ಗೌರಮ್ಮ ಎಂಬ ದಂಪತಿಗಳಿಗೆ ಬೆಂಗಳೂರಿನಲ್ಲಿ ಜನಿಸಿದರು.

ವೃತ್ತಿ ಜೀವನ

ಬದಲಾಯಿಸಿ

ವೆಂಕಟ್ ಅವರು ಹುಚ್ಚ ವೆಂಕಟ್ ಎಂಬ ಚಲನಚಿತ್ರವನ್ನು ನಿರ್ದೇಶಿಸಿ ತಾವೇ ನಾಯಕನಟನಾಗಿಯೂ ಪಾತ್ರವಹಿಸಿದ್ದಾರೆ.