ಬಾಲಿವುಡ್

ಹಿಂದಿ ಭಾಷೆಯ ಚಲನಚಿತ್ರೋದ್ಯಮ
(ಹಿಂದಿ ಚಿತ್ರರಂಗ ಇಂದ ಪುನರ್ನಿರ್ದೇಶಿತ)

ಬಾಲಿವುಡ್ ಮುಂಬಯಿ ನಗರದಲ್ಲಿ ನೆಲೆ ಹೊಂದಿರುವ ಹಿಂದಿ ಚಲನಚಿತ್ರರಂಗದ ಅನೌಪಚಾರಿಕ ಹೆಸರು. ಈ ಹೆಸರು ಮುಂಬಯಿನ ಮುಂಚಿನ ಹೆಸರಾದ "ಮುಂಬಯಿ" ಮತ್ತು ಅಮೇರಿಕ ದೇಶಹಾಲಿವುಡ್ ಚಿತ್ರರಂಗ ಪದಗಳ ಸಮ್ಮಿಶ್ರಣ.