ಹಾಲು ಜೇನು

ಕನ್ನಡ ಚಲನಚಿತ್ರ
(ಹಾಲುಜೇನು ಇಂದ ಪುನರ್ನಿರ್ದೇಶಿತ)

ಹಾಲು ಜೇನು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಚಿತ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದರು ರಾಜ್‍ಕುಮಾರ್, ಮಾಧವಿ ಮತ್ತು ರೂಪಾ ದೇವಿ. ಚಿತ್ರ ಜಿ ಕೆ ವೆಂಕಟೇಶ್ ಸಂಯೋಜಿಸಿದ್ದರು ಸುಮಧುರ ಹಾಡುಗಳು ಪ್ರಸಿದ್ಧವಾಗಿದೆ. ಚಿತ್ರ ಬಿಡುಗಡೆಯಾದ ನಂತರ ಭಾರೀ ಯಶಸ್ಸನ್ನು ಗಳಿಸಿತ್ತು.

ಹಾಲು ಜೇನು
Halujenu.jpg
ನಿರ್ದೇಶನಸಿಂಗೀತಂ ಶ್ರೀನಿವಾಸರಾವ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಚಿತ್ರಕಥೆಚಿ.ಉದಯಶಂಕರ್
ಕಥೆಪಿ.ಪದ್ಮರಾಜು
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗಡಾ.ರಾಜ್‍ಕುಮಾರ್ ಮಾಧವಿ ರೂಪದೇವಿ, ಉಮೇಶ್, ತೂಗುದೀಪ ಶ್ರೀನಿವಾಸ್, ಪಾಪಮ್ಮ, ಜಾನಕಮ್ಮ, ಶಿವರಾಂ, ಶೃ0ಗಾರ್ ನಾಗರಾಜ್,ಚಿ.ಉದಯಶಂಕರ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಸಂಕಲನಪಿ.ಭಕ್ತವತ್ಸಲಂ
ಬಿಡುಗಡೆಯಾಗಿದ್ದು೧೯೮೨
ನೃತ್ಯಟಿ.ವೇಣುಗೋಪಾಲ್
ಚಿತ್ರ ನಿರ್ಮಾಣ ಸಂಸ್ಥೆಪೂರ್ಣಿಮಾ ಎಂಟರ್‍ಪ್ರೈಸಸ್
ಸಾಹಿತ್ಯಚಿ.ಉದಯಶಂಕರ್, ಪುರಂದರದಾಸರು
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ಎಸ್.ಜಾನಕಿ, ಸುಲೋಚನಾ, ಸರಿತಾ