ಹಾರೋಹಳ್ಳಿ
ಹಾರೋಹಳ್ಳಿ : ನಗರವು ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ಮತ್ತು ಕಸಬಾ ಹೋಬಳಿ ಕೇಂದ್ರವಾಗಿದೆ. ಹಾರೋಹಳ್ಳಿ ಪಟ್ಟಣ ಪಂಚಾಯಿತಿಯನ್ನು ಹೊಂದಿರುವ ನಗರ.
ಹಾರೋಹಳ್ಳಿ | |
---|---|
ನಗರ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ರಾಮನಗರ |
ತಾಲ್ಲೂಕು | ಹಾರೋಹಳ್ಳಿ |
ಹೋಬಳಿ | ಹಾರೋಹಳ್ಳಿ |
Languages | |
• Official | Kannada |
Time zone | UTC+5:30 (IST) |
PIN | 562112 |
Vehicle registration | KA |
ಹಾರೋಹಳ್ಳಿ :
ಕರ್ನಾಟಕದ ರಾಮನಗರ ಜಿಲ್ಲೆಯ ಹೊಸ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ ರಾಮನಗರಕ್ಕೆ ಸೇರಿದ ಒಂದು ಪಟ್ಟಣ. ಇದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರ. ಕನಕಪುರ ತಾಲ್ಲೂಕಿನ ಭಾಗವಾಗಿತ್ತು. 2019ರಲ್ಲಿ ಹೊಸ ತಾಲ್ಲೂಕಾಗಿ ಘೋಷಣೆಯಾಗಿದೆ.
ರಾಮನಗರ ಜಿಲ್ಲಾ ಕೇಂದ್ರದಿಂದ 25.km ದೂರದಲ್ಲಿದೆ. ಕನಕಪುರ ತಾಲ್ಲೂಕು ಕೇಂದ್ರದಿಂದ 18.km ದೂರದಲ್ಲಿದೆ. ಬೆಂಗಳೂರು ಜಿಲ್ಲಾ ಕೇಂದ್ರದಿಂದ 42.km ದೂರದಲ್ಲಿದೆ.