ಹಾರುವ ಕನಸನು ಕಂಡವರು
ಮೊದಲ ವಿಮಾನ ಹಾರಾಟದ ಶತಮಾನೋತ್ಸವ ಸಂದರ್ಭದಲ್ಲಿ (೨೦೦೩) ಪ್ರಕಟವಾದ ಪುಸ್ತಕ ಇದು. ಲೇಖಕ ಟಿ ಜಿ ಶ್ರೀನಿಧಿ.
ಲೇಖಕರು | ಟಿ ಜಿ ಶ್ರೀನಿಧಿ |
---|---|
ದೇಶ | ಭಾರತ |
ಭಾಷೆ | ಕನ್ನಡ |
ಪ್ರಕಟವಾದ ದಿನಾಂಕ | ೨೦೦೩ |
ಮೊದಲ ವಿಮಾನಯಾನಿಗಳೆಂದು ಗುರುತಿಸಲ್ಪಡುವ ರೈಟ್ ಸಹೋದರರಿಗೂ ಮೊದಲು ಹಾರುವ ಕನಸು ಕಂಡ ಕನಸುಗಾರರನ್ನು, ಅವರ ಪ್ರಯತ್ನಗಳನ್ನು ಈ ಪುಸ್ತಕ ಪರಿಚಯಿಸುತ್ತದೆ. ರೈಟ್ ಸಹೋದರರಿಗೂ ಮುನ್ನ ನ್ಯೂಜಿಲೆಂಡಿನ ಅಜ್ಞಾತ ವ್ಯಕ್ತಿಯೊಬ್ಬ ವಿಮಾನ ತಯಾರಿಸಿ ಹಾರಾಡುವಲ್ಲಿ ಯಶಸ್ವಿಯಾಗಿದ್ದನೆ ಎನ್ನುವ ಪ್ರಶ್ನೆಯತ್ತಲೂ ಈ ಕಿರುಪುಸ್ತಕ ಗಮನಹರಿಸಿದೆ.