ಹಾಂಡ್ವೊ
ಹಾಂಡ್ವೊ (ಗುಜರಾತಿ: હાંડવો) ಭಾರತದ ಗುಜರಾತ್ ಖಾದ್ಯದಲ್ಲಿ ಹುಟ್ಟಿಕೊಂಡ ಒಂದು ತರಕಾರಿ ಬಿಲ್ಲೆಖಾದ್ಯವಾಗಿದೆ.[೧] ಇದು ಗುಜರಾತಿ ಪಾಕಶೈಲಿಯ ಒಂದು ಭಾಗವಾಗಿದೆ. ಇದನ್ನು ಹಲವುವೇಳೆ ಸೋರೆಕಾಯಿಯ ಹೂರಣದಿಂದ ತಯಾರಿಸಲಾಗುತ್ತದಾದರೂ, ಅನೇಕ ಇತರ ತರಕಾರಿಗಳನ್ನು ಸೇರಿಸಬಹುದು.[೨] ಕೆಲವೊಮ್ಮೆ ಪುಡಿಮಾಡಿದ ಕಡಲೇಕಾಯಿಗಳನ್ನು ಕೂಡ ಸೇರಿಸಲಾಗುತ್ತದೆ.
ಮೂಲ | |
---|---|
ಪರ್ಯಾಯ ಹೆಸರು(ಗಳು) | ಹಾಂಡ್ವೊ |
ಮೂಲ ಸ್ಥಳ | ಭಾರತ |
ವಿವರಗಳು | |
ಸೇವನಾ ಸಮಯ | ಮುಖ್ಯ ವರಿಸೆ |
ಬಡಿಸುವಾಗ ಬೇಕಾದ ಉಷ್ಣತೆ | ಕೊಠಡಿಯ ತಾಪಮಾನದಲ್ಲಿ |
ಮುಖ್ಯ ಘಟಕಾಂಶ(ಗಳು) | ಗೋಧಿ ಹಿಟ್ಟು, ಎಳ್ಳು, ಸೋರೆಕಾಯಿ, ಬೇಳೆಗಳು |
ಪ್ರಭೇದಗಳು | ಮಿಶ್ರ ಬೇಳೆ ಹಾಂಡ್ವೊ |
ತರಕಾರಿ ಹಾಂಡ್ವಾ
ಬದಲಾಯಿಸಿತರಕಾರಿ ಹಾಂಡ್ವಾ (ಗುಜರಾತಿ: લીલો હાંડવો) ಹಾಂಡ್ವೊದ ಒಂದು ವಿಧವಾಗಿದ್ದು ಕಡಲೆಹಿಟ್ಟಿನ ಮೇಲೆ ಆಧಾರಿತವಾಗಿರುತ್ತದೆ ಮತ್ತು ಬಟಾಣಿ, ಎಲೆಕೋಸಿನಂತಹ ತರಕಾರಿಗಳನ್ನು ಹೊಂದಿರುತ್ತದೆ ಮತ್ತು ಗರಂ ಮಸಾಲಾವನ್ನು ಕೂಡ ಒಳಗೊಂಡಿರುತ್ತದೆ. ಇದನ್ನು ಹಲವುವೇಳೆ ಉಪ್ಪಿನಕಾಯಿ ಅಥವಾ ಚಹಾದ ಜೊತೆ ತಿನ್ನಲಾಗುತ್ತದೆ.[೩]
ಉಲ್ಲೇಖಗಳು
ಬದಲಾಯಿಸಿ- ↑ "How to make…Handvo".
- ↑ "Gujarat on a platter". The Hindu. 16 May 2002. Archived from the original on 1 ಜುಲೈ 2003. Retrieved 5 ಜುಲೈ 2020.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Reejhsinghani, A. (1994). Vegetarian Wonders from Gujarat. Jaico Publishing House. ISBN 9788172242749. Retrieved 2014-10-09.